6.ಜೀವಕ್ರಿಯೆಗಳು / LIFE PROCESSES
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / STUDENT NAME : *
ಶಾಲೆಯ ಹೆಸರು / SCHOOL NAME *
ಜಿಲ್ಲೆ / DISTRICT *
ಮಾಧ್ಯಮ / MEDIUM *
1) ಹೃದಯದಲ್ಲಿ ರಕ್ತದ ಹಿಮ್ಮುಖ ಹರಿವನ್ನು ತಡೆಯುವ ರಚನೆ : This prevents the backflow of blood in the heart *
1 point
2) ಈ ರೀತಿಯ ಹೃದಯವನ್ನು ಹೊಂದಿರುವ ಜೀವಿ : This type of heart is found in : *
1 point
Captionless Image
3) ಸಸ್ಯಗಳ ಲಕ್ಷಣಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ : Incorrect statement regarding plant characteristics : *
1 point
4) ರಾತ್ರಿಯ ಸಮಯದಲ್ಲಿ ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣ : Most important method of transport in plants during night time is : *
1 point
5) ಈ ಕೆಳಗಿನವುಗಳಲ್ಲಿ ಯಾವುದರ ಮೂಲಕ ಸ್ತನಿಗಳ ದೇಹದಿಂದ ಅತಿ ಹೆಚ್ಚಿನ ಪ್ರಮಾಣದ ನೈಟ್ರೋಜನ್ ಹೊರಹಾಕಲ್ಪಡುತ್ತದೆ ? In which of the following are the largest amounts of nitrogen excreted from a mammalian body ? *
1 point
6) ಮೂತ್ರಪಿಂಡಗಳಿಗೆ ರಕ್ತವನ್ನು ಶುದ್ಧೀಕರಣಕ್ಕಾಗಿ ಕೊಂಡೊಯ್ಯುವ ರಕ್ತನಾಳ : *
1 point
7) ಮೂತ್ರದ ಮೂಲಕ ಗ್ಲೂಕೋಸ್ ವಿಸರ್ಜನೆಗೆ ಸಂಬಂಧಿಸಿದಂತೆ  ಸರಿಯಾದ ಹೇಳಿಕೆ : Identify the correct statement about excretion of glucose by the kidney through urine : *
1 point
8) ಸಸ್ಯಗಳಲ್ಲಿ *ಸಾಗಾಣಿಕೆ*ಯಲ್ಲಿ ಪತ್ರರಂಧ್ರಗಳ ಪಾತ್ರ / Role of stomata in Transportation in Plants: *
1 point
9) ಈ ಕೆಳಗಿನ ಚಿತ್ರದಲ್ಲಿ ಗುರುತಿಸಿರುವ ಭಾಗಗಳು ಕ್ರಮವಾಗಿ : In the given figure, identify the parts : *
1 point
Captionless Image
10) ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತದ ಘಟಕ (The constituent that helps in the clotting of blood) : *
1 point
11) ಆಕ್ಸಿಜನ್‌ರಹಿತ ರಕ್ತವನ್ನು ಹೃದಯದಿಂದ ಶ್ವಾಸಕೋಶಕ್ಕೆ ಪಂಪು ಮಾಡುವ ಕೋಣೆ ಮತ್ತು ಕೊಂಡೊಯ್ಯುವ ರಕ್ತನಾಳ (The chamber in the heart that pumps deoxygenated blood and blood vessel which carries blood into the lungs are ) : *
1 point
12) ಫ್ಲೋಯಂ ಅಂಗಾಂಶದಲ್ಲಿ ವಿಲೀನಗೊಳ್ಳಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಹೀಗೆ ಕರೆಯುತ್ತಾರೆ : The transport of soluble products of Photosynthesis in Phloem tissue is called : *
1 point
13) ಮಾನವನ ಸಾಗಾಣಿಕಾ ವ್ಯೂಹದಲ್ಲಿ ಕಂಡುಬರುವ ಅಪಧಮನಿಗಳಿಗೆ ಸಂಬಂಧಿಸಿದಂತೆ ಸರಿಯಾದ ಆಯ್ಕೆ (Correct choice for arteries found in the human circulatory system) : *
1 point
14) ಸಸ್ಯದ ಬೇರುಗಳು ಈ ಕ್ರಿಯೆಯ ಮೂಲಕ ಮಣ್ಣಿನಿಂದ ನೀರನ್ನು ಹೀರಿಕೊಳ್ಳುತ್ತವೆ. (The plant roots absorb water from the soil by this process.) : *
1 point
15) ನೀಡಿರುವ ಚಿತ್ರವನ್ನು ಗಮನಿಸಿ. ಮೂತ್ರದ ಉತ್ಪತ್ತಿಯಲ್ಲಿ A, B ಮತ್ತು C ಭಾಗಗಳಲ್ಲಿ ನಡೆಯುವ ಪ್ರಕ್ರಿಯೆಗಳು ಕ್ರಮವಾಗಿ: Observe the given figure. The processes that takes place in A, B and C respectively are : *
1 point
Captionless Image
16) ಮೂತ್ರದ ಹರಿವಿನ ಸರಿಯಾದ ಮಾರ್ಗ ಯಾವುದೆಂದರೆ  (The correct path urine flow ) : *
1 point
Captionless Image
17) ಇದು ಮಾನವ ವಿಸರ್ಜನಾಂಗವ್ಯೂಹದ ಮೂಲಘಟಕ  (This is basic unit of  human excretory system) : *
1 point
18) ಈ ಜೀವಿಗಳ ದೇಹದ ಉಷ್ಣತೆ, ವಾತಾವರಣದ ಉಷ್ಣತೆಯ ಮೇಲೆ ಅವಲಂಬಿಸಿರುತ್ತದೆ : The body temperature of these animals depends on the temperature in the environment : *
1 point
19) ರಕ್ತದ ಕಾರ್ಯಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ : Incorrect statement regarding the functions of blood : *
1 point
20) ಅಪಧಮನಿ ಮತ್ತು ಅಭಿಧಮನಿಗಳನ್ನು ಸಂಪರ್ಕಿಸುವ ರಚನೆಗಳು ( The structures that connect arteries and veins ) : *
1 point
21) ಈ ಪ್ರಾಣಿಗಳಲ್ಲಿ ರಕ್ತವು ಒಂದು ಬಾರಿ ಪರಿಚಲಿಸಲು ಕೇವಲ ಒಮ್ಮೆ ಮಾತ್ರ ಹೃದಯವನ್ನು ಹಾದು ಹೋಗುತ್ತದೆ : The blood goes only once through the heart in these during one cycle of passage through the body : *
1 point
22) ರಕ್ತದಿಂದ ವಿಲೀನರೂಪದ ನೈಟ್ರೋಜನ್ ತ್ಯಾಜ್ಯವಸ್ತುಗಳನ್ನು ಸೋಸಿ ಹೊರತೆಗೆಯುವುದು ಈ ಭಾಗದಲ್ಲಿ: In this part, soluble nitrogenous waste is filter out from the blood : *
1 point
23) ಅಂಗಾಂಶಗಳಿಂದ ಹೊರಬರುವ ರಕ್ತದಲ್ಲಿ ಹೆಚ್ಚಾಗಿರುವುದು : The blood leaving the tissues becomes richer in : *
1 point
24) ಹಿಮೋಗ್ಲೋಬಿನ್‌ನ್ನು ಹೊಂದಿರುವ ರಕ್ತದ ಘಟಕ : Component of the blood that contains Hemoglobin is : *
1 point
25) ಕೊಟ್ಟಿರುವ ಚಿತ್ರವು ಸೂಚಿಸುವುದು : The given figure indicates: *
1 point
Captionless Image
TM 🅲🅺🅶 CMN BGR LPN TSN KTS SAR ANIL MN HGV SNP SM NS
ಸಂಪನ್ಮೂಲ ಶಿಕ್ಷಕರ ತಂಡ / Content Creator's Team
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy