Registration form for Webinar Series ವೆಬಿನಾರ್ ಮಾಲಿಕೆ ಯ ನೋಂದಣಿ ನಮೂನೆ
Welcome to the Webinar Series hosted by Swadeshi Vijnana Andolana - Karnataka
Topic:- Planning and Implementation of NEP in Technical Institutions
Speaker:- Dr. K. N. Subramanya
Principal, R. V. College of Engineering, Bengaluru
We request you to fill the details in the form given below to share the updates about event.
Participated delegates will be receive E- Certificate.
With thanks
Organizing Committee
Swadeshi Vijnana Andolana - Karnataka
ಸ್ವದೇಶಿ ವಿಜ್ಞಾನ ಆಂದೋಳನ-ಕರ್ನಾಟಕವು ಅಯೋಜಿಸಲಾಗುತ್ತಿರುವ ವೆಬಿನಾರ್ ಮಾಲಿಕೆಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.
ವಿಷಯ:- ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ರಾ.ಶಿ.ನಿ ಯ ಯೋಜನೆ ಮತ್ತು ಅಳವಡಿಕೆ
ಡಾ. ಕೆ. ಎನ್. ಸುಬ್ರಹ್ಮಣ್ಯ
ಪ್ರಾಂಶುಪಾಲರು, ಆರ್. ವಿ. ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ರವರಿಂದ
ನಮ್ಮ ಮುಂದಿನ ಕಾರ್ಯಕ್ರಮಗಳ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಈ ಕೆಳಗಿನ ನಮೂನೆಯಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ ಸಹಕರಿಸಲು ವಿನಂತಿಸುತ್ತೇವೆ.
ಭಾಗವಹಿಸುವ ಪ್ರತಿನಿಧಿಗಳಿಗೆ ಆನ್ ಲೈನ್ ಪ್ರಮಾಣ ಪತ್ರ ನೀಡಲಾಗುತ್ತದೆ.
ಧನ್ಯವಾದಗಳೊಂದಿಗೆ
ಸಂಘಟನಾ ಸಮಿತಿ
ಸ್ವದೇಶಿ ವಿಜ್ಞಾನ ಆಂದೋಳನ-ಕರ್ನಾಟಕ