KARTET- ಶೈಕ್ಷಣಿಕ ಮನೋವಿಜ್ಞಾನ Test-18
Sign in to Google to save your progress. Learn more
ಹಿಂದೆ ಕಲಿತದ್ದನ್ನು ಧಾರಣಿಸಿ, ಪುನಃ ಸ್ಮರಣೆಗೆ ತರುವುದೇ
1 point
Clear selection
4 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಯ ಅಪೇಕ್ಷಿತ ಸಾಮರ್ಥ್ಯ ಗಳಿಕೆಯನ್ನು ಮಾಪನ ಮಾಡಿ ಕಂಡುಬಂದ ಕೊರತೆಗಳನ್ನು ಸರಿಪಡಿಸುವ ವಿಧಾನ
1 point
Clear selection
ಸಂವೇಗಾತ್ಮಕ ಅನಿಸಿಕೆಗಳನ್ನು ದುಃಖದಾಯಕವಾದ ಮತ್ತು ಅಹಿತಕರ ಅನುಭವಗಳನ್ನು ನೆನಪುಗಳನ್ನು ಸುಪ್ತಮನಸ್ಸಿನೊಳಕ್ಕೆ ತಳ್ಳುವುದೇ
1 point
Clear selection
“ಕೂಟಯುಗ” ದಲ್ಲಿರುವ ಮಗುವು ಕೆಳಗಿನವುಗಳಲ್ಲಿ ಒಂದನ್ನು ವ್ಯಕ್ತಪಡಿಸುತ್ತದೆ :
1 point
Clear selection
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಸುವುದು
1 point
Clear selection
ಆದಿ ಅಹಂ ಶಕ್ತಿಯ ಕೇಂದ್ರ ಯಾವುದು?
1 point
Clear selection
ಕೆಳಕಂಡ ಯಾವ ಪರೀಕ್ಷೆಯಲ್ಲಿ ಅಸ್ಪಷ್ಟ ಪ್ರಚೋದನೆಗಳನ್ನು ನೀಡಲಾಗುವುದು?
1 point
Clear selection
ಕಲಿಕೆಯಲ್ಲಿ ಹಿಂದುಳಿವಿಕೆಯು ಕೆಳಗಿನ ಒಂದನ್ನು ಬಿಟ್ಟು ಯಾವುದರಿಂದಲಾದರೂ ಉಂಟಾಗಬಹುದು.
1 point
Clear selection
ಭಾಷಾ ಮೌಲ್ಯಮಾಪನದಲ್ಲಿ ಪ್ರಬಂಧ ಮಾದರಿ ಪ್ರಶ್ನೆಗಳನ್ನು ಅಳವಡಿಸುವ ಪ್ರಮುಖ ಉದ್ದೇಶ
1 point
Clear selection
ತರಗತಿಯ ಮಗುವಿನ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಶಾಲೆಯ ನಿಯಂತ್ರಣದಲ್ಲಿರುವ ಕಾರಕವು ಯಾವುದು?
1 point
Clear selection
“ಶೈಕ್ಷಣಿಕ ಸಾಧನೆಯಲ್ಲಿ ದುರ್ಬಲನಾಗಿರುವ ವಿದ್ಯಾರ್ಥಿ ಉತ್ತಮ ಕ್ರೀಡಾಪಟುವಾಗುತ್ತಾನೆ” – ಇದು ಈ ರಕ್ಷಣಾ ತಂತ್ರಕ್ಕೆ ಉದಾಹರಣೆಯಾಗಿದೆ :
1 point
Clear selection
ಅನಾರೋಗ್ಯಕರ ಮನೋಧೋರಣೆ, ಮೂಢನಂಬಿಕೆ ಮತ್ತು ಭಯ ಅವುಗಳನ್ನು ತಡೆದುಹಾಕಲು ಬಳಸಬಹುದಾದ ಸಿದ್ಧಾಂತ
1 point
Clear selection
“ಕಲಿಕಾ ಕೇಂದ್ರಿತ ಶಿಕ್ಷಣ"ವನ್ನು (LCE) ಸೃಷ್ಟಿಸಲು ಶಿಕ್ಷಕನಲ್ಲಿರುಬೇಕಾದ ಅತಿಮುಖ್ಯ ಸಾಮರ್ಥ್ಯವು :
1 point
Clear selection
ಒಂದು ಮಗು 69 ಮತ್ತು 96ರ ನಡುವೆ ಒಂದಲಗೊಳ್ಳುತ್ತದೆ , ಈ ಅಸಮರ್ಥತೆಯು ಇದರ ಒಂದು ಲಕ್ಷಣವಾಗಿದೆ :
1 point
Clear selection
ಡಿಸ್ಲೆಕ್ಸಿಯಾ ಎಂದರೆ
1 point
Clear selection
ಒಂದು ಪರೀಕ್ಷೆಯು ಯಾವುದನ್ನು ಅಳತೆ ಮಾಡಬೇಕೋ ಅದನ್ನು ಅಳತೆ ಮಾಡಿದರೆ ಆ ಪರೀಕ್ಷೆಯು :
1 point
Clear selection
ವೈಯಕ್ತಿಕ ವಿಭಿನ್ನತೆಗೆ ಕಾರಣವಾದ ಅಂಶಗಳು
1 point
Clear selection
ಮಾನಸಿಕ ಆರೋಗ್ಯಕ್ಕೆ ಅತ್ಯಂತ ಹೆಚ್ಚು ಪೂರಕವಾದ ಅಂಶ
1 point
Clear selection
ಕಲಿಕೆಯ ಮೇಲೆ ಪ್ರಭಾವ ಬೀರುವ ಪ್ರಮುಖವಾದ ಸಾಮಾಜಿಕ ಅಂಶವೆಂದರೆ :
1 point
Clear selection
ಈ ಕೆಳಗಿನವುಗಳಲ್ಲಿ ಯಾವುದು ಪದ್ಯ ಬೋಧನೆಯ ಪ್ರಮುಖ ಉದ್ದೇಶವಲ್ಲ?
1 point
Clear selection
ಪರಿಣಾಮಕಾರಿ ಸಮನ್ವಯತೆಯು ಕೆಳಗಿನ ಒಂದನ್ನು ಬಿಟ್ಟು ಉಳಿದವನ್ನೊಳಗೊಂಡಿದೆ.
1 point
Clear selection
ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳು ಸೂಚಿಸುವ
1 point
Clear selection
ಕೊಹ್ಲಬರ್ಗ್ ರವರ ಪ್ರಕಾರ ಜ್ಞಾನಾತ್ಮಕ ಪ್ರಕ್ರಿಯೆಗಳಾದ ಆಲೋಚನೆ ಮತ್ತು ತಾರ್ಕಿಕತೆ ಮಗುವಿನ ಈ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
1 point
Clear selection
ಈ ಕೆಳಗಿನವುಗಳಲ್ಲಿ ಯಾವುದು ಭಾಷಾ ಪ್ರಯೋಗಾಲಯದ ಅನುಕೂಲಗಳಿಗೆ ವ್ಯತಿರಿಕ್ತವಾಗಿದೆ?
1 point
Clear selection
ಭೌತಿಕ ವಿಕಾಸದ ಪ್ರಕ್ರಿಯೆಯಲ್ಲಿ ಮೊದಲು ಮಗುವಿನ ನಿಯಂತ್ರಣಕ್ಕೆ ಒಳಪಡುವುದು
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy