ಮೈಲ್ಯಾಂಗ್ ಬರಹಗಾರರ ಫೀಡ್‍ಬ್ಯಾಕ್
ಮೈಲ್ಯಾಂಗ್‍ನ ಬೆಂಬಲಿಗರಾಗಿ ನಿರಂತರವಾಗಿ ನಮ್ಮ ಬೆನ್ನು ತಟ್ಟಿ ಪೋಷಿಸುತ್ತಿರುವ ನಿಮಗೆ ಮೈಲ್ಯಾಂಗ್ ಪರವಾಗಿ ಎದೆಯಾಳದಿಂದ ವಂದಿಸುವೆವು.ಬರಹಗಾರರಾಗಿ ನಿಮ್ಮಷ್ಟದ ಕತೆಗೆ ಚೆಂದದ ಕತೆ ಕಳುಹಿಸಿ ಅದು ಆಡಿಯೋ ಸ್ಟೋರಿಯಾಗಿ ಕೇಳುಗರ ಮನ ಮೆಚ್ಚಿದ ಈ ಸಮಯದಲ್ಲಿ ನಿಮ್ಮ ಫೀಡ್ ಬ್ಯಾಕ್ ಅತ್ಯಂತ ಅವಶ್ಯಕ. ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವುದರ ಮೂಲಕ ಮೈಲ್ಯಾಂಗ್‍ನ ಮುಂದಿನ ಪಯಣಕ್ಕೆ ನೆರವಾಗಬೇಕೆಂದು ಕೇಳಿಕೊಳ್ಳುತ್ತೇವೆ.
Sign in to Google to save your progress. Learn more
1. ಪೂರ್ಣ ಹೆಸರು *
2. ನೆಲೆಸಿರುವ ಊರು *
3. ನನ್ನ ಮೊಬೈಲ್ ನಂಬರ್ *
4. ವಯಸ್ಸು *
5. ಇಮೇಲ್ ವಿಳಾಸ *
6. ನಿಮ್ಮ ಭಾಷಾ ಶೈಲಿ *
8. ಉದ್ಯೋಗ
*
9. ನಿಮಗೆ ಮೈಲ್ಯಾಂಗ್ ಪರಿಚಯ ಹೇಗಾಯ್ತು? *
10. ನೀವು ಇದುವರೆಗೂ ನಮಗೆ ಬರೆದು ಕಳುಹಿಸಿದ ಕತೆಗಳ ಸಂಖ್ಯೆ ಎಷ್ಟು? *
11. ನಿಮ್ಮ ಯಾವ ಕತೆಗೆ ಯಾರು ಧ್ವನಿ ನೀಡಿದ್ದು ಸೂಕ್ತವೆನ್ನಿಸಿತು? *
11. ನಿಮ್ಮ ಕತೆಗೆ ಹೊಂದಿಸಲಾದ ಸಂಗೀತ ಮತ್ತು ಸೌಂಡ್ ಎಫ಼ೆಕ್ಸ್ (Sound effects) ಪೂರಕವಾಗಿದ್ದರ ಬಗ್ಗೆ ನೀವೆಷ್ಟು ಅಂಕ ಕೊಡುತ್ತೀರಿ?
0 - 10  (0 - ಅತೀ ಕಡಿಮೆ - 10 - ಪೂರ್ತಿ ಅಂಕ)
*
12.  ’ಕತೆ ನಿಮ್ಮದು ಆಡಿಯೋ ನಮ್ಮದು" ಯೋಜನೆಯಲ್ಲಿ ನಮ್ಮ ಜೊತೆಯಾಗಿದ್ದರ ಕುರಿತು ನಿಮ್ಮ ಸಂತಸಕ್ಕೊಂದು ಅಂಕ ಕೊಡುವುದಾದರೆ ಎಷ್ಟು ಕೊಡುತ್ತೀರಿ? ( 0 - ಅತೀ ಕಡಿಮೆ - 10 - ಪೂರ್ತಿ ಅಂಕ) *
12.  ಏನಾದರೂ ಸಲಹೆ ಸೂಚನೆಗಳಿದ್ದರೆ ತಿಳಿಸಿ. *
13. ಇನ್ನೂ ಏನಾದರೂ ನಮಗೆ ತಿಳಿಸಬೇಕು ಅಂತಿದ್ದರೆ ಸಂಕೋಚವಿಲ್ಲದೇ ನಮಗೆ ಬರೆಯಿರಿ *
Submit
Clear form
Never submit passwords through Google Forms.
This form was created inside of MyLang Books. Report Abuse