Computer Test-3 [51-75]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
51. ಗಣಕಯಂತ್ರಕ್ಕೆ ವಿವಿಧ ಭಾಗಗಳನ್ನು ಹೇಗೆ ಬಳಸಬೇಕು ಎಂದು ತಿಳಿಸಿಕೊಡುವುದು ಯಾವುದು? *
1 point
52. ಪ್ರಿಂಟ್ ಮಾಡಲು ಯಾವ ಮೆನುವನ್ನು ಆಯ್ಕೆ ಮಾಡಿಕೊಳ್ಳುವಿರಿ?  (SBI CLERK 2008) *
1 point
53. ಯಾವುದೇ ಐಕಾನ್ ಗೆ ಸಂಬಂಧಿಸಿದ ಪ್ರಾಪರಟೀಸ್ ಗಳನ್ನು ತೆರೆಯಲು ಮೌಸನ ಯಾವ ಬಟನ್ ಬಳಸುವರು?     (SBI CLERK 2008) *
1 point
54. ಗಣಕಯಂತ್ರದ ಬಳಕೆಯನ್ನು ಸುಲಭಗೊಳಿಸುವ ಸಾಪ್ಟವೇರ್ ಯಾವುದು? (SBI Clerk 2008,SBI Clerk 2007) *
1 point
55. ಆಕೃತಿಗಳನ್ನು ತಯಾರಿಸಲು ಮತ್ತು ಎಡಿಟ್ ಮಾಡಲು ಬಳಸುವ ಸಾಫ್ಟವೇರ್ ಯಾವುದು? *
1 point
56. ಮ್ಯಾಕ್ ಸಿಂತೋಷ್ ಗಣಕಯಂತ್ರಗಳು ಮ್ಯಾಸಿಂತೋಷ್ ಕಾರ್ಯಾಚರಣೆ ವ್ಯವಸ್ಥೆಯನ್ನು ಬಳಸುತ್ತವೆ.ಅದೇ ರೀತಿ ಪಿ.ಸಿ.ಗಳು ಯಾವ ರೀತಿಯ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುತ್ತವೆ? *
1 point
57. ಕಂಪ್ಯೂಟರ್ ನಲ್ಲಿರುವ ಎಲ್ಲ ಹಾರ್ಡವೇರ್, ಸಿ.ಪಿ.ಯು,ಸ್ಮರಣಾಂಗ,ಆಗಮನ-ನಿರ್ಗಮನಾಂಗಗಳನ್ನು ನಿಯಂ-ತ್ರಿಸುವ ಸಾಫ್ಟವೇರ್ ಯಾವುದು? (SBI PO Clerk 2006,Bank of Maharashtra Clerk 2006,PNB Clerk 2006,Bank of Maharashtra Clerk 2007, Syndicate Bank clerk 2008, Rajasthan Bank Clerk 2008) *
1 point
58. ಆಪರೇಟಿಂಗ್ ಸಿಸ್ಟಂ ಯಾವ ರೀತಿಯ ಸಾಫ್ಟವೇರ್?     *
1 point
59. ಇವುಗಳಲ್ಲಿ ಯಾವ ಹೇಳಿಕೆ ತಪ್ಪು?(PNB Clerk 2006) *
1 point
60. ಕಾರ್ಯವೋಂದನ್ನು ಮಾಡಲು/ಸಂಸ್ಕರಿಸಲು ಕಂಪ್ಯೂಟರ್ ತೆಗೆದುಕೊಳ್ಳುವ ಸಮಯವನ್ನು ಏನೆಂದು ಕರೆಯುವರು? *
1 point
61. ಲೈನಕ್ಸ್(Linux),ಯೂನಿಕ್ಸ್(Unix),ವಿಂಡೋಸ್ ವಿಸ್ತಾ ಮತ್ತು ಮಾಕಿಂತೋಷ(Macintosh) ಇವುಗಳ ಇದಕ್ಕೆ ಉದಾಹರಣೆಯಾಗಿವೆ.          (PDO 2006) *
1 point
62. ಆಗಾಗ ಉಪಯೋಗಿಸುವ ಫೈಲ್ ಗಳನ್ನು ಮತ್ತು ಅನ್ವಯಿಕಗಳನ್ನು ಸುಲಭವಾಗಿ ತೆರೆಯುವ ಉತ್ತಮ ವಿಧಾನ-                                      (PDO 2006) *
1 point
63. ಕಂಪ್ಯೂಟರ್ ಕಾರ್ಯಮುಕ್ತಗೊಳಿಸುವ ವಿಧಾನವನ್ನ_______   *
1 point
64. ವರ್ಡಪ್ಯಾಡ್ ಬಟನ್ನುಗಳಲ್ಲಿ ಕೆಳಗಿನವುಗಳಲ್ಲಿ ಯಾವುದು ಸ್ಟಾಂಡರ್ಡ್ ಟೂಲ್ ಬಾರ್ ಐಕಾನ್ ಅಲ್ಲ?                                         *
1 point
65. ಸ್ಕ್ರೀನ್ ಬ್ಯಾಕ್ ಗ್ರೌಂಡನ್ನು_____ಎಂದು ಕರೆಯುತ್ತಾರೆ.                               *
1 point
66. ಈ ಕೆಳಗಿನವುಗಳಲ್ಲಿ ಯಾವುದರಿಂದ ವಾಲ್ ಪೇಪರ್ ಸೆಟ್ಟಿಂಗನ್ನು ಬದಲಾಯಿಸಬಹುದು? (KUD 2010) *
1 point
67. ಎಂ.ಎಸ್.ಡಾಸ್ ಪ್ರಾಂಪ್ಟನಿಂದ ಹೊರಬರಲು ಮತ್ತು ವಿಂಡೋಸ್ ಗೆ ಹಿಂತಿರುಗಲು ನಾವು________ಟೈಪ್ ಮಾಡಬೇಕಾಗುತ್ತದೆ. *
1 point
68. ಪೇಂಟ್ ಬ್ರಷ್ ಫೈಲ್ ಎಕ್ಸಟೆನ್ಸನ್ ಹೆಸರು________ಆಗಿದೆ..   *
1 point
69. ಈ ಕೆಳಗಿನ______ನಲ್ಲಿ ನೋಟ್ ಪ್ಯಾಡ್ ಇದೆ. *
1 point
70. ಆರ್.ಟಿ‌.ಎಫ್.ನ ವಿಸ್ತೃತ ರೂಪ________       (KUD 2010) *
1 point
71. *.cgm ಏನನ್ನು ಪ್ರತಿನಿಧಿಸುತ್ತದೆ? (HWDN 2011) *
1 point
72. ವಿಂಡೋವನ್ನು ಪೂರ್ಣ ಪರದೆಗೆ ಹಿಗ್ಗಿಸಿದಾಗ ವಿಂಡೋದ ಟೈಟಲ್ ಬಾರ್ ನಲ್ಲಿ____________ ಕಾಣಿಸಿಕೊಳ್ಳುತ್ತದೆ?                    (HWDN 2011) *
1 point
73. ಕ್ಲಿಪ್ ಬೋರ್ಡ್ ನಲ್ಲಿ ಪ್ರತಿಮಾಡಿಕೊಳ್ಳಲಾಗಿರುವ ಒಂದು ಅಪ್ಲಿಕೇಶನ್ ವಿಂಡೋ ಅಥವಾ ಇಡೀ ಪರದೆಯ ಬಿಂಬವನ್ನು ಹೀಗೆನ್ನುತ್ತಾರೆ.                           (HWDN 2011) *
1 point
74. ವಿಂಡೋಗಳ ಡ್ರಾಯಿಂಗ್ ಪ್ರೋಗ್ರಾಂನ ಹೆಸರೇನು?                             (HWDN 2011) *
1 point
75. ಗ್ರೂಪ್ ವಿಂಡೋವನ್ನು ಕ್ರಿಯಾಶೀಲಗೊಳಿಸಲು     *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy