ಸಾಮಾನ್ಯ ಕನ್ನಡ Test-15 (ಸಮಾನಾರ್ಥಕ ಪದಗಳ)
For SDA FDA ExamsTotal: 25 Questions Total: 25 Marks

ಸೂಚನೆ: ಕನ್ನಡ ವ್ಯಾಕರಣಕ್ಕೆ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಹಾಗೂ ಈ ಹಿಂದೆ ಕೇಳಿದ ಪ್ರಶ್ನೆಗಳನ್ನು ಟೆಸ್ಟ್ ಸೀರೀಸ್ ನಲ್ಲಿ ನೀಡಲಾಗಿದೆ.ಒಂದು ಪ್ರಶ್ನೆಗೆ ನಾಲ್ಕು ಬಹುಆಯ್ಕೆಗಳನ್ನು ನೀಡಲಾಗಿದ್ದು, ಅದರಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.

ಕೆಳಗೆ ಕೊಟ್ಟಿರುವ 4 ಪದಗಳಲ್ಲಿ  ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರುತಿಸಿ.
Sign in to Google to save your progress. Learn more
1. ‘ಕಸವರ’ ಎಂದರೆ *
1 point
2. ‘ಗಂಧವತಿ’ ಎಂದರೇನು? *
1 point
3. ‘ಕೆಂಗದಿರ’ ಎಂದರೆ *
1 point
4. ‘ಮಹಿಷ’ ಎಂದರೆ *
1 point
5.’ಘೃತ’ ಎಂಬ ಪದದ ಅರ್ಥ *
1 point
6. ‘ಸನ್ನಾಹ’ ಪದದ ಅರ್ಥ *
1 point
7. ‘ಸಮೀರ’ ಎಂದರೆ *
1 point
8. ‘ಸಗ್ಗ’ ಎಂಬ ಅರ್ಥ ಕೊಡುವ ಪದ *
1 point
9. ‘ಸೂಡಿ’ ಈ ಪದಕ್ಕೆ ಸರಿಯಾದ ಅರ್ಥ *
1 point
10. ‘ನಾರಿವಾಳ’ ಎಂದರೆ *
1 point
11. ‘ಹರಿ’ ಎಂಬುದರ ಅರ್ಥ *
1 point
12. ‘ತಿಂಗಳು’ ಎಂದರೆ *
1 point
13. ‘ಫಕ್ಕನೆ’ ಎಂದರೆ *
1 point
14. ‘ಪನಿ’ ಎಂದರೆ *
1 point
15. ‘ಕನಸುಣಿ’ ಎಂದರೆ *
1 point
16.’ಸ್ಪುರಿಸುವುದು’ ಎಂದರೆ *
1 point
17. ‘ವಸನ’ ಎಂಬ ಪದದ ಅರ್ಥ *
1 point
18.’ಪಲ್ಲವಟಿಗ’ ಎಂದರೆ *
1 point
19. ‘ವಿಸರ’ ಎಂದರೆ *
1 point
20.’ಚಾರಣ’ ಎಂದರೆ *
1 point
21.ವೃಕೋದರ *
1 point
22. ವಿಕಲ *
1 point
23.ಯತಿ *
1 point
24. ‘ರಿಪು’ ಎಂಬುದಕ್ಕೆ ಸಮನಾರ್ಥಕ ಪದ *
1 point
25. ‘ತರಣಿ’ ಎಂಬುದರ ಅರ್ಥ *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy