KARTET- ಶೈಕ್ಷಣಿಕ ಮನೋವಿಜ್ಞಾನ Test-11
Sign in to Google to save your progress. Learn more
ವಿಕಾಸದ ತತ್ವಗಳ ಜ್ಞಾನವು ಇದಕ್ಕೆ ಉಪಯುಕ್ತವಾದುದು:
1 point
Clear selection
ಮಕ್ಕಳು ಸೃಜನಶೀಲವಾಗಿ ಚಿಂತಿಸುವಂತೆ ಪ್ರೋತ್ಸಾಹಿಸಲು , ಶಿಕ್ಷಕರಿಗೆ ಈ ಕೆಳಗಿನ ಒಂದು ಸಹಾಯ ಮಾಡುವುದಿಲ್ಲ .
1 point
Clear selection
ಅನುಭವದ ಮೂಲಕ ವ್ಯಕ್ತಿಯ ವರ್ತನೆಗಳಲ್ಲಿ ಆಗುವ ಬದಲಾವಣೆಗೆ ಕಾರಣ :
1 point
Clear selection
ಬುದ್ಧಿಮಂಥನ" ತಂತ್ರವನ್ನು ಉಪಯೋಗಿಸಿ ಇದನ್ನು ವೃದ್ಧಿಸಬಹುದಾಗಿದೆ :
1 point
Clear selection
ಮಾತನಾಡುವ ಕೌಶಲದ ಮೇಲಿನ ಪ್ರಭುತ್ವವನ್ನು ಮೌಲ್ಯಮಾಪನ ಮಾಡಲು ಬಳಸುವ ಸಾಧನಗಳಲ್ಲೊಂದು?
1 point
Clear selection
ಒಂದು ಮಗು ತನ್ನ ಸಮ ವಯಸ್ಕರಿಗಿಂತ ಉಚ್ಚಾರಣೆ ಮತ್ತು ಪದ ಸಂಪತ್ತಿನಲ್ಲಿ ಹಿಂದುಳಿದಿದೆ. ಇದರ ಕಾರಣ
1 point
Clear selection
ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಕಲಿಕೆಯನ್ನು ಉತ್ತೇಜಿಸುವಾಗ, ಶಿಕ್ಷಕರು ಅದನ್ನು ಮಾಡಬಾರದು.
1 point
Clear selection
ವ್ಯಕ್ತಿಯಲ್ಲಿ ಸಂಘರ್ಷವನ್ನುಂಟು ಮಾಡುವ ಆಲೋಚನೆಗಳನ್ನು ಮನಸ್ಸಿನ ಜಾಗೃತ ಭಾಗದಿಂದ ಅಜಾಗೃತ ಭಾಗಕ್ಕೆ ತಳ್ಳಲ್ಪಡುವ ಪ್ರಕ್ರಿಯೆಯೇ
1 point
Clear selection
ತರುಣರ ಸಾಮಾಜಿಕ ಬೆಳವಣಿಗೆಗೆ ಉದಾಹರಣೆ ಎಂದರೆ
1 point
Clear selection
ಮಾನವನನ್ನು ರೂಪಿಸಿಕೊಳ್ಳುವಲ್ಲಿ ಅನುವಂಶೀಯತೆ ಮತ್ತು ಪರಿಸರಗಳು ವಹಿಸುವ ಪಾತ್ರವನ್ನು ಹೀಗೆ ತೋರಿಸಬಹುದು
1 point
Clear selection
ಕಲಿಕಾ ಪ್ರಕ್ರಿಯೆಯೊಂದಿಗೆ ವ್ಯಾಕರಣವನ್ನು ಸಮನ್ವಯಗೊಳಿಸಿ ಕಲಿಸುವುದು
1 point
Clear selection
ಭಾಷಾ ಬೋಧಕರು 'ಸಮತೋಲನ ಶಬ್ದಭಂಡಾರ'ವನ್ನು ಮಕ್ಕಳಲ್ಲಿ ಬೆಳೆಸಬೇಕಾಗುತ್ತದೆ, ಎಂದರೆ
1 point
Clear selection
ಒಂದು ಮಗು 16 ಮತ್ತು 61 ರ ನಡುವೆ, b ಮತ್ತು d ನಡುವೆ, ಇತ್ಯಾದಿ ಗೊಂದಲಕ್ಕೆ ಒಳಗಾಗುತ್ತದೆ. ಆ ಮಗುವಿನಲ್ಲಿರಬಹುದಾದ ನ್ಯೂನತೆ ಅಥವಾ ದೋಷ:-
1 point
Clear selection
16 P.F. ಇನ್‌ವೆಂಟರಿ ಯಾವುದಕ್ಕೆ ಸಂಬಂಧಿಸಿದ್ದು
1 point
Clear selection
ಲಿಂಗ ತಾರತಮ್ಯದ ಬೆಳವಣಿಗೆಯ ಪ್ರಮುಖ ಮೂಲ
1 point
Clear selection
ಆಶ್ರಿತ ನ್ಯೂನತೆ ಇರುವ ಮಕ್ಕಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವವರು.
1 point
Clear selection
ಒಬ್ಬ ಹುಡುಗಿ ಒಂದು ಪುಟ್ಟ ಕಥೆಯನ್ನು ಓದುತ್ತಾಳೆ. ಅವಳು ಅದನ್ನು ಓದಿದ ನಂತರ ಕಥೆಯ ಕೊನೆಯಲ್ಲಿ ನೀಡಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ ಮತ್ತು ಆ ಕಥೆಯ ಮುಕ್ತಾಯ ಬೇರೆಯ ರೀತಿಯಲ್ಲಿ ಇರಬೇಕಿತ್ತೆಂದು ಅಪೇಕ್ಷಿಸುತ್ತಾಳೆ. ಇದು ವಿದ್ಯಾರ್ಥಿನಿಯ ಈ ವರ್ತನೆಯನ್ನು ತೋರಿಸುತ್ತದೆ.
1 point
Clear selection
ರೋರ್ಷಾಕ್ ಮಸಿಗುರುತುಗಳಿರುವ ಕಾಡುಗಳಲ್ಲಿ ಯಾವ ವಿಷಯವನ್ನು ನಿರ್ಧಾರಕಗಳಾಗಿ ಪರಿಗಣಿಸುತ್ತಾರೆ
1 point
Clear selection
ಬಡಮಕ್ಕಳನ್ನು ಶಾಲೆಗೆ ಆಕರ್ಷಿಸಲು ಅನುಸರಿಸುವ ಪರಿಣಾಮಕಾರಿ ವಿಧಾನವೆಂದರೆ
1 point
Clear selection
ವರ್ತನಾ ಸಮಸ್ಯೆಯ ಮಕ್ಕಳನ್ನು ಅಧ್ಯಯನ ಮಾಡುವ ವಿಧಾನ ಯಾವುದು?
1 point
Clear selection
ತರುಣರ ವಿಕಾಸಾತ್ಮಕ ಕಾರ್ಯಗಳನ್ನು ಪರಿಚಯಿಸಿದವರು ಯಾರು?
1 point
Clear selection
ಮಿನಿಸೋಟಿ ಬಹು ಆಯಾಮ ವ್ಯಕ್ತಿತ್ವ ಅಂಶಮಾಲೆಯಲ್ಲಿ ಎಷ್ಟು ಸಂಖ್ಯೆಯ ಪರೀಕ್ಷಾಂಶಗಳಿವೆ
1 point
Clear selection
ವ್ಯಕ್ತಿ ತನ್ನ ಪರಿಸರದೊಂದಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೊಂದಿಕೊಳ್ಳುವ ಪ್ರಕ್ರಿಯೆಯೇ
1 point
Clear selection
ಒಬ್ಬ ವ್ಯಕ್ತಿಯಲ್ಲಿ ಅಹಂನ್ನು ಯಾವಾಗ ಗುರುತಿಸಬಹುದು ?
1 point
Clear selection
ಒಬ್ಬ ವ್ಯಕ್ತಿಯ ವರ್ತನೆಯ ಅನನ್ಯ ಮತ್ತು ಸ್ಥಿರ ರೂಪಗಳು ಭಾವನೆ ಹಾಗೂ ಚಿಂತನೆಗಳನ್ನು ಈ ರೀತಿ ವಿವರಿಸಲಾಗಿದೆ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy