ಪಾಠ ೧ :  ಯುದ್ಧ
ಸರ್ಕಾರಿ ಪ್ರೌಢಶಾಲೆ (RMSA), ತೊರಲಕ್ಕಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ
Sign in to Google to save your progress. Learn more
ವಿದ್ಯಾರ್ಥಿಯ ಹೆಸರು :
ತರಗತಿ : *
1) ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು ? *
1 point
2) ಮುದುಕಿಯು, ಯಾವುದನ್ನು ತನ್ನ ಎದೆಯಲ್ಲಿ ಇಂದಿಗೂ ಆರದೆ ಉಳಿದ ಗಾಯ ಎಂದು ಹೇಳಿಕೊಳ್ಳುತ್ತಾಳೆ ? *
1 point
3) ರಾಹಿಲನು ಯಾರು ? *
1 point
4) “ಬಾಗಿಲು ತೆರೆಯಬೇಡಿ” -ಎಂದು ಹೇಳಿದವರು ಯಾರು? *
1 point
5) 'ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ' ಎಂದು ಯಾರು ಯಾರಿಗೆ ಕೇಳಿದರು ? *
1 point
6) ರಾಹಿಲನ ದೇಹದಲ್ಲಿ ಹೊಸ ರಕ್ತ ಸಂಚಾರವಾದದ್ದು : *
1 point
7) ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ? *
1 point
8) ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲ ಎಂದವರು : *
1 point
9) ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಎಂದವರು : *
1 point
10) “ರಾಹಿಲ್‍ನ ದೇಹದಲ್ಲಿ ಹೊಸರಕ್ತ ಸಂಚಾರವಾಗಿ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ, ಬಲವಾಗಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ದಡ ಸೇರಿ ದೀರ್ಘವಾದ ನಿಟ್ಟುಸಿರು ಬಿಟ್ಟನು.”- ಈ ವಾಕ್ಯ *
1 point
11) ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ? *
1 point
12) 'ಯುದ್ಧ' ಪಾಠದ ಆಕರ ಗ್ರಂಥ ಯಾವುದು? *
1 point
13) ರಾಹಿಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು ? *
1 point
14) 'ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ' ಎಂದವರು : *
1 point
15) ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ: *
1 point
16) ಮಳೆಯ ಶಬ್ದವನ್ನು ಭೇದಿಸಿ ರಾಹಿಲ್‍ನ ಕಿವಿಗೆ ನುಗ್ಗಿದ ಶಬ್ದ ಯಾವುದು? *
1 point
17) ನೀರಿನಲ್ಲಿ ಈಜ ತೊಡಗಿದಾಗ ರಾಹಿಲ್‍ನಿಗೆ ಸಮೀಪದಲ್ಲಿಯೇ ತೀರವಿರುವುದನ್ನು ಪರಿಚಯಿಸಿದ್ದು? *
1 point
18) ನಿಟ್ಟುಸಿರು  :  ದ್ವಿರುಕ್ತಿ   : :   ಸುಖ ದು:ಖ   :  ___ *
1 point
19) ಸಾಂತ್ವನ : ಸಮಾಧಾನ : : ರೋದನ : ____ *
1 point
20) “ನಾನೋರ್ವ ಡಾಕ್ಟರ್, ನಾನು ಆಕೆಯನ್ನು ಪರೀಕ್ಷಿಸಲೇ..?”- ಈ ವಾಕ್ಯದ ಸ್ವಾರಸ್ಯ ಹೀಗೆದೆ. *
1 point
21) ಪೈಲಟ್ : ವಿಮಾನ ಚಾಲಕ : : ಗ್ರೌಂಡ್ : ____ *
1 point
22) “ಯಾಕೆ ? ಎದ್ದು ನಿಲ್ಲಲಾಗುತ್ತಿಲ್ಲವೇ?” - ಈ ಮಾತನ್ನು ಯಾರು ಯಾರಿಗೆ ಹೇಳಿದರು ? *
1 point
23) ರಾಹಿಲ್‍ನು ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಈ ಶಬ್ದ ಕೇಳಿಸಿತು ? *
1 point
24) ಅಮ್ಮ 'ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ ' ಎಂದು ಹೇಳಿದವರು : *
1 point
25) ಯುದ್ಧ ಪಾಠದ ಮೌಲ್ಯ ಇದನ್ನು ಎತ್ತಿ ಹಿಡಿಯುತ್ತದೆ : *
1 point
26) ರಾಹಿಲ್‍ನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು? *
1 point
27) ರಾಹಿಲನಿಗೆ ಈಜಲು ಕಷ್ಟವಾಗುತ್ತಿತ್ತು ಕಾರಣವೇನೆಂದರೆ: *
1 point
28) ಮಹಿಳೆಯ ಆರ್ತನಾದ ಯಾವುದನ್ನು ಬೇಧಿಸಿ ರಾಹಿಲನ ಕಿವಿಯೊಳಗೆ ಬಿದ್ದಿತ್ತು? *
1 point
29) ಬ್ಲಾಕ್ಔಟ್ ನಿಯಮವನ್ನು ಪಾಲಿಸುವುದು ಏಕೆ ? *
1 point
30) ನೀರಿನಾಳದಲ್ಲಿ ಬಿದ್ದಿದ್ದ ರಾಹಿಲ್ ಯಾವ ಉಡುಪಿನಲ್ಲಿದ್ದನು? *
1 point
31) ಇವುಗಳಲ್ಲಿ ಸಾರಾ ಅಬೂಬಕ್ಕರ್ ಅವರ ಕೃತಿ ಯಾವುದು ಅಲ್ಲ ? *
1 point
32) ಇವುಗಳಲ್ಲಿ ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ : *
1 point
33) ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವ ನಿಯಮವನ್ನು ಪಾಲಿಸಲಾಗುತ್ತಿತ್ತು? *
1 point
34) ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು ? *
1 point
35) ಮುದುಕಿಯು, ಊರಿಗೆ ಬಂದು ಎಷ್ಟು ವರ್ಷಗಳಾದವು ಎಂದು ರಾಹಿಲ್‍ನಿಗೆ ಹೇಳಿದಳು? *
1 point
36) ಇದು ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನವಲ್ಲ? *
1 point
37) ಮಗು ಮತ್ತು ಸೊಸೆ ಇಬ್ಬರನ್ನೂ ಉಳಿಸಬೇಕಾದರೆ ಏನು ಮಾಡಬೇಕೆಂದು ರಾಹಿಲ್‍ನು ಹೇಳಿದನು? *
1 point
38) ಈ ಮಳೆಯಲ್ಲಿ ಕತ್ತಲ ಗುಹೆಯಲ್ಲಿ ಯಾರನ್ನು ಕರೆಯಲಿ ಎಂದವರು : *
1 point
39) “ನನ್ನನ್ನು ರಕ್ಷಿಸಿ, ನಾನಿನ್ನು ತಾಳಲಾರೆ” - ಎಂದವರು ಯಾರು? *
1 point
40) ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದವರು : *
1 point
41) ರಾಹಿಲ ಮನದಲ್ಲಿ ಮೂಡಿದ ಭಾವನೆ : *
1 point
42) ಬೇಗ ಬೇಗನೆ : ದ್ವಿರುಕ್ತಿ : : ಟಕ್ ಟಕ್ :____ *
1 point
43) ಯಾವುದರ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ ? *
1 point
44) ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದನು, ಎಂದು ಮುದುಕಿ ಹೇಳಿಕೊಳ್ಳುತ್ತಾಳೆ? *
1 point
45) “ಡಾಕ್ಟರನ್ನು ಅಥವಾ ಸೂಲಗಿತ್ತಿಯನ್ನಾದರೂ ಕರೆಯೋಣವೆಂದರೆ ಈ ಬಾಂಬ್‍ಗಳು, ಬ್ಲಾಕ್ ಔಟ್.” - ಇಲ್ಲಿಯ ಸೂಲಗಿತ್ತಿ ಎಂಬುದು? *
1 point
46) ಮುದುಕಿಯು ಹೇಳಿದ ಕೊನೆಯ ಮಾತು ಯಾವುದು? *
1 point
47) “ತಲೆಗೂದಲು ಬೆಳ್ಳಗಾದ ಮುದುಕಿ” - ಇಲ್ಲಿ ತಲೆಗೂದಲು ಎಂಬುದು ? *
1 point
48) ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲ್ ಏನನ್ನು ಹಿಡಿದುಕೊಂಡಿದ್ದನು ? *
1 point
49) ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯ ಗೊಂಡಿದ್ದೇನೆ' ಎಂದು ಯಾರು ಯಾರಿಗೆ ಹೇಳಿದರು ? *
1 point
50) ಪ್ರತಿ ಸಾರಿ ಮಿಂಚು ಕಾಣಿಸಿಕೊಂಡಾಗ ರಾಹಿಲ್‍ನಿಗೆ ಕಂಡ ದೃಶ್ಯಗಳು? *
1 point
ಮಾಲತಿ N.S. ಕನ್ನಡ ಭಾಷಾ ಶಿಕ್ಷಕರು, ಸ.ಪ್ರೌ.ಶಾಲೆ, ತೊರಲಕ್ಕಿ, ಮಾಲೂರು(ತಾ)
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy