KARTET Practice Test-38 [926-950]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
926. ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಅಗ್ರಪಾತ್ರ ವಹಿಸಿದ ಎರಡು ಅಂಶಗಳು
1 point
Clear selection
927. ಶಾಲೆಗಳಲ್ಲಿ ಸಾಮಾನ್ಯ ಮಕ್ಕಳೊಡನೆ ವಿಶೇಷ ಮಕ್ಕಳನ್ನು ಸೇರಿಸಿ ನೀಡುವ ಶಿಕ್ಷಣವು
1 point
Clear selection
928. ಡಿಸ್‍ಕ್ಯಾಲ್ಕುಲಿಯಂ ಎಂಬ ಸಮಸ್ಯೆಯು ಯಾವುದಕ್ಕೆ ಸಂಬಂಧಿಸಿದೆ?
1 point
Clear selection
929. ಸೃಜನಶೀಲತೆಯು ಯಾವ ಅಂಶದ ಮೇಲೆ ಅವಲಂಬಿತವಾಗಿದೆ?
1 point
Clear selection
930. ತರುಣರ ವಿಕಾಸಾತ್ಮಕ ಕಾರ್ಯಗಳನ್ನು ಪರಿಚಯಿಸಿದವರು ಯಾರು?
1 point
Clear selection
931. ವ್ಯಕ್ತಿತ್ವ ಎನ್ನುವುದು ಎಲ್ಲಾ ಮಾನವರಲ್ಲಿಯೂ
1 point
Clear selection
932. ನಿರ್ನಾಳ ಗ್ರಂಥಿಗಳನ್ನು ಹೆಸರಿಸಿ  
1 point
Clear selection
933. ನಿರ್ನಾಳ ಗ್ರಂಥಿಗಳ ರಾಜ ಎಂದು ಯಾವ ಗ್ರಂಥಿಯನ್ನು ಕರೆಯುತ್ತೇವೆ
1 point
Clear selection
934. ಪಿಟ್ಯುಟರಿ ಗ್ರಂಥಿಯನ್ನು ನಿರ್ನಾಳ ಗ್ರಂಥಿಗಳ ರಾಜ ಎಂದು ಕರೆಯಲು ಕಾರಣ
1 point
Clear selection
935. ವ್ಯಕ್ತಿತ್ವದೊಡನೆ ನೇರ ಸಂಬಂಧವುಳ್ಳ ನಿರ್ನಾಳ ಗ್ರಂಥಿಗಳು  
1 point
Clear selection
936. ಈ ಕೆಳಗಿನ ಯಾವುದನ್ನು ಕ್ರಿಯಾ ಸಂಶೋಧಕನ ಕಣ್ಣು ಎಂದು ಕರೆಯುತ್ತಾರೆ?
1 point
Clear selection
937. ವ್ಯಕ್ತಿಯ ಅಪಸಮಾಯೋಜನೆಯ ಮೇಲೆ ಈ ಯಾವ ಅಂಶಗಳು ಪರಿಣಾಮ ಬೀರುವುದಿಲ್ಲ
1 point
Clear selection
938. ಪ್ರಕ್ಷೇಪಣ ಉಪಕ್ರಮ ವ್ಯಕ್ತಿತ್ವವನ್ನು ...........ಗೆ ಸಂಬಂಧಪಟ್ಟಂತೆ ಅಧ್ಯಯನ ಮಾಡುತ್ತದೆ
1 point
Clear selection
939. ಅತಿ ಸಂರಕ್ಷಿತ ಮಗು ತೋರುವ ವರ್ತನೆ
1 point
Clear selection
940. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂವೇಗಾತ್ಮಕ ಮನೋಗ್ರಂಥಿಗಳನ್ನು ಅಧ್ಯಯನ ಮಾಡಲು ಸೂಕ್ತವಾದ ಪರೀಕ್ಷಣ ಯಾವುದು?
1 point
Clear selection
941. ಮಗುವಿನ ಮಾನಸಿಕ ಆರೋಗ್ಯದ ಮೇಲೆ ವ್ಯಕ್ತಿ ಪರಿಣಾಮ ಬೀರುವುದು ಯಾವುದು?
1 point
Clear selection
942. ಸಾಮಾನ್ಯವಾಗಿ ಗರಿಷ್ಠ ಸಾಧನೆಯಾಗಬೇಕಾದರೆ ಒತ್ತಡ ಮತ್ತು ಆತಂಕವು
1 point
Clear selection
943. ಈ ಕೆಳಗಿನ ಪರೀಕ್ಷೆಯು ವ್ಯಕ್ತಿತ್ವದ ಹಲವಾರು ಅಭಿರುಚಿಗಳನ್ನು ಮಾಪನ ಮಾಡುತ್ತಾರೆ
1 point
Clear selection
944. ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಏಕೈಕ ಪ್ರಮುಖ ಅಂಶ ಇದಾಗಿದೆ
1 point
Clear selection
945. ನಿರ್ದಿಷ್ಟ ಲಕ್ಷಣಗಳ ರೂಪದಲ್ಲಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಮತ್ತು ವರ್ಣಿಸುವ ಉಪಕ್ರಮಕ್ಕೆ…. ಉಪಕ್ರಮವೆಂದು ಹೆಸರು
1 point
Clear selection
946. ಮಿನಿಸೋಟಿ ಬಹು ಆಯಾಮ ವ್ಯಕ್ತಿತ್ವ ಅಂಶಮಾಲೆಯಲ್ಲಿ ಎಷ್ಟು ಸಂಖ್ಯೆಯ ಪರೀಕ್ಷಾಂಶಗಳಿವೆ
1 point
Clear selection
947. ಇವುಗಳಲ್ಲಿ ವ್ಯಕ್ತಿಯ ಅಸಮಾಯೋಜನೆಗೆ ಯಾವುದು ಕುರುಹೂ (Symtom) ಆಗಿರುತ್ತದೆ
1 point
Clear selection
948. ಮಾನಸಿಕ ಆರೋಗ್ಯವನ್ನು ಅಧ್ಯಯನ ಮಾಡುವ ವಿಜ್ಞಾನದ ಶಾಖೆಯೇ
1 point
Clear selection
949. ಮಾನಸಿಕ ಆರೋಗ್ಯಶಾಸ್ತ್ರದ ಗುರಿ ಇದಾಗಿದೆ
1 point
Clear selection
950. ಶಾಲೆಯ ಮಾನಸಿಕ ಆರೋಗ್ಯಕ್ಕೆ ಶಿಕ್ಷಕನು ನೀಡಬಹುದಾದ ಮಹತ್ವದ ಕೊಡುಗೆ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy