KARTET Practice Test-36 [876-900]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
876. ಒಬ್ಬ ಹುಡುಗಿ ಒಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಆದರೆ ಆಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಅಳಲು ಪ್ರಾರಂಭಿಸುತ್ತಾಳೆ. ಇದು ಸೂಚಿಸುವುದೇನೆಂದರೆ,
1 point
Clear selection
877. ಪ್ರೇರಣೆಯ ಪರಿಕಲ್ಪನೆಯನ್ನು ಸೂಕ್ತವಾಗಿ ಹೀಗೆ ವ್ಯಾಖ್ಯಾನಿಸಲಾಗಿದೆ.
1 point
Clear selection
878. ಶಿಕ್ಷಕರು ತನ್ನ ಮಕ್ಕಳನ್ನು ಗೃಹ ಕೈಗಾರಿಕಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೇಯುವುದು, ಬುಟ್ಟಿ ಹೆಣೆಯುವುದು ಮತ್ತು ಆಟದ ಸಾಮಾನುಗಳನ್ನು ವೀಕ್ಷಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ವರ್ತನೆಯನ್ನು ಪರೀಕ್ಷಿಸುತ್ತಾರೆ. ಇದು ಇದಕ್ಕೆ ಉದಾಹರಣೆಯಾಗಿದೆ.
1 point
Clear selection
879. ತರಗತಿಯ ಪ್ರತಿ ಮಗುವಿಗೆ ವಿವಿಧ ಸನ್ನಿವೇಶಗಳಿರುವ ಕಾರ್ಡ್ ಗಳನ್ನು ಕೊಡಲಾಗುತ್ತದೆ. ಪ್ರತಿ ಮಗುವೂ ಈ ಸನ್ನಿವೇಶವನ್ನು ಕುರಿತು ಕಥೆಯನ್ನು ಹೆಣೆಯಬೇಕಾಗುತ್ತದೆ ಮತ್ತು ಈ ಕಥೆಯನ್ನಾಧರಿಸಿ ಶಿಕ್ಷಕನು ವಿದ್ಯಾರ್ಥಿಯ ವರ್ತನೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ, ಈ ತಂತ್ರವು
1 point
Clear selection
880. ತನ್ನ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟಂತೆ ಜವಾಬ್ದಾರಿ ಇರುವ ಶಾಲೆಯು ಈ ರೀತಿ ಮಾಡಬಹುದು
1 point
Clear selection
881. ಮಾನಸಿಕ ಆರೋಗ್ಯದ ದೃಷ್ಟಿಯಿಂದ ವೃತ್ತಿಯೊಂದನ್ನು ಆಯ್ದುಕೊಳ್ಳುವಿಕೆಯಲ್ಲಿ ಬಹು ಮುಖ್ಯವಾದ ಅಂಶ
1 point
Clear selection
882. ಸಂವೇಗ ಪ್ರತಿನಿಧಿಸುವುದು
1 point
Clear selection
883. ರೋರ್ಷಾಕ್ ಮಸಿಗುರುತುಗಳಿರುವ ಕಾಡುಗಳಲ್ಲಿ ಯಾವ ವಿಷಯವನ್ನು ನಿರ್ಧಾರಕಗಳಾಗಿ ಪರಿಗಣಿಸುತ್ತಾರೆ
1 point
Clear selection
884. ಕನಸಿನ ಮೂಲಕ ತಿಳಿಯಲ್ಪಡುವ ವಿಷಯವನ್ನು ಏನೆಂದು ಕರೆಯುತ್ತಾರೆ
1 point
Clear selection
885. ಕಪ್ಪು ದ್ರವ್ಯವನ್ನು ಪ್ರಧಾನವಾಗಿ ಹೊಂದಿದವರು ಈ ಕೆಳಗಿನ ಯಾವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ
1 point
Clear selection
886. ವ್ಯಕ್ತಿತ್ವ ರೂಪಗೊಳಿಸುವ ಮೊದಲ ಸಾಮಾಜಿಕ ನಿಯೋಗ
1 point
Clear selection
887. ವ್ಯಕ್ತಿತ್ವದ ಸ್ಟ್ರ್ಯಾಂಜರ್ ವರ್ಗೀಕರಣವು ಇದನ್ನು ಆಧರಿಸುತ್ತದೆ
1 point
Clear selection
888. ವ್ಯಕ್ತಿತ್ವದ ಪ್ರೊಜೆಕ್ಟೀವ್ ಟೆಸ್ಟ್ ಅಲ್ಲದ್ದು ಯಾವುದು?
1 point
Clear selection
889. ಸಹ ಸಂಬಂಧ ಗುಣಾಂಕ ಈ ಕೆಳಗಿನ ಯಾವುದನ್ನು ಅಳೆಯಲು ಸಹಾಯ ಮಾಡುತ್ತದೆ
1 point
Clear selection
890. ಗುಂಪಿನಲ್ಲಿ ವ್ಯಕ್ತಿಯ ಸ್ಥಾನವನ್ನು ಅಳೆಯುವ ಸೂಕ್ತವಾದ ವಿಧಾನ
1 point
Clear selection
891. ಈ ಕೆಳಗಿನವುಗಳಲ್ಲಿ ಯಾವುದು ಬೆಳವಣಿಗೆಯ ಗುಣಲಕ್ಷಣ?
1 point
Clear selection
892. ಒಬ್ಬ ಪೋಷಕನು ತನ್ನ ಐದು ವರ್ಷದ ಮಗುವನ್ನು ಒಂದನೇ ತರಗತಿಗೆ ಪ್ರವೇಶ ದಾಖಲಾತಿ ಮಾಡಲು ಬಯಸಿದರೆ, ಅವನಿಗೆ ನೀವು ನೀಡುವ ಸಲಹೆಯು ಈ ಕೆಳಗಿನ ಯಾವ ಅಂಶದ ಮೇಲೆ ಅವಲಂಬಿತವಾಗಿರುತ್ತದೆ?
1 point
Clear selection
893. ವಿದ್ಯಾರ್ಥಿ ಮೋಹನನ ದೈಹಿಕ ವಯಸ್ಸು 10 ವರ್ಷಗಳಾಗಿದ್ದು, ಅವನ ಮಾನಸಿಕ ವಯಸ್ಸು 8 ವರ್ಷಗಳಾಗಿದ್ದರೆ, ಅವನ ಬುದ್ಧಿ
1 point
Clear selection
894. ಅನುವಂಶೀಯ ಗುಣಗಳನ್ನು ತಲೆಮಾರಿಗೆ ಕೊಂಡೊಯ್ಯುವ ನಿಜವಾದ ಜೈವಿಕ ಅಂಶಗಳು:
1 point
Clear selection
895. ವ್ಯಕ್ತಿತ್ವಕ್ಕೆ ಈ ಕೆಳಗಿನ ಯಾವ ಅಂಶಗಳಿಗೆ ಸಂಬಂಧಪಟ್ಟಿವೆ
1 point
Clear selection
896. ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಅಂಶಗಳು
1 point
Clear selection
897. ಅನುವಂಶೀಯತೆ ಮತ್ತು ಪರಿಸರಗಳ ಸಮ್ಮಿಲನವೇ
1 point
Clear selection
898. ಜೀವಿಯು ಉದ್ರೇಕಿಸಲ್ಪಟ್ಟ ಅಥವಾ ಕೆರಳಿಸಲ್ಪಟ್ಟ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಮನೋವಿಜ್ಞಾನ ಪಾರಿಭಾಷಿಕ ಪದ ಯಾವುದು?
1 point
Clear selection
899. ವರ್ತನೆಯನ್ನು ಅತ್ಯಂತ ವಸ್ತುನಿಷ್ಠ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಧಾನ:
1 point
Clear selection
900. ಸಾಮಾಜಿಕ - ಸಾಂಸ್ಕೃತಿಕ ಸಿದ್ಧಾಂತವನ್ನು ನೀಡಿದವರು
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy