ಸಾರ್ವಜನಿಕ ಆರೋಗ್ಯ ಕೇಂದ್ರ - ಪರಿಶೋಧನ ಪ್ರಶ್ನಾವಳಿ
ಹಲೋ ಕೋವಿಡ್ ನಿಂಜಾ! ನಾವು ಭಾರತದಾದ್ಯಂತ (ಸಾರ್ವಜನಿಕ ಆರೋಗ್ಯ ಕೇಂದ್ರಗಳು) ಪಿಎಚ್‌ಸಿಗಳ ಪರಿಶೋಧನೆಗೆ ಕೆಲಸ ಮಾಡುತ್ತಿದ್ದೇವೆ. ಹಾಗೆ ಮಾಡುವುದರಿಂದ, ಪಿಎಚ್‌ಸಿಗಳು ಇರುವ ನಿಖರ ಮಾಹಿತಿ, ಕೋವಿಡ್ 19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆಯೇ, ಇತರೆ ಆರೋಗ್ಯ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮರ್ಥ್ಯ ಮತ್ತು ಸವಲತ್ತುಗಳು ಇದೆಯೇ ಎಂದು ತಿಳಿಯಲು ಸಹಾಯವಾಗುತ್ತದೆ. ನಮಗೆ ಸಹಾಯ ಮಾಡಲು, ಸಮರ್ಪಕವಾಗಿರಲು ಮತ್ತು ಈ ಪ್ರಶ್ನಾವಳಿಯನ್ನು ಅತ್ಯಂತ ವಿವರವಾಗಿ ಪೂರ್ಣಗೊಳಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ.
Sign in to Google to save your progress. Learn more
ಪರಿಶೋಧಕರ ಹೆಸರು/ನಿಮ್ಮ  ಹೆಸರು *
ದೂರವಾಣಿ ಸಂಖ್ಯೆ *
ನೀವು ಪ್ರಸ್ತುತವಾಗಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯ ಹೆಸರು *
ಸಾರ್ವಜನಿಕ ಆರೋಗ್ಯ ಕೇಂದ್ರದ ಹೆಸರು *
ಸಾರ್ವಜನಿಕ ಆರೋಗ್ಯ ಕೇಂದ್ರದ ವಿಳಾಸ *
ಸಾರ್ವಜನಿಕ ಆರೋಗ್ಯ ಕೇಂದ್ರದ ಪಿನ್ ಕೋಡ್ *
ಸಾರ್ವಜನಿಕ ಆರೋಗ್ಯ ಕೇಂದ್ರ ಇರುವ ರಾಜ್ಯವನ್ನು ಗುರುತು ಮಾಡಿ *
Next
Clear form
Never submit passwords through Google Forms.
This form was created inside of Reap Benefit Foundation. Report Abuse