ನಿರ್ದೇಶಾಂಕ ರೇಖಾಗಣಿತ
ನಿರ್ದೇಶಾಂಕ ರೇಖಾಗಣಿತ-ರಸಪ್ರಶ್ನೆ
ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ SUBMIT ನೀಡಿರಿ.ಒಮ್ಮೆ ಮಾತ್ರಾ ಅವಕಾಶ ಇರುತ್ತದೆ. ಸ್ವತಃ ಲೆಕ್ಕ ಮಾಡಿ ನಿಗಧಿತ ಕಾಲದಲ್ಲಿ ಸಬ್ಮಿಟ್ ನೀಡಿರಿ.
Student Name *
1) 𝑥 ಅಕ್ಷದ ಮೇಲಿರುವ 𝑦−ನಿರ್ದೇಶಾಂಕವು *
1 point
2) 𝟐𝐱 − 𝟑𝐲 − 5 = 𝟎 ಸಮೀಕರಣವು 𝐱− ಅಕ್ಷವನ್ನು ಛೇದಿಸುವ ಬಿಂದುವಿನ ನಿರ್ದೇಶಾಂಕಗಳು *
1 point
3) (−𝟒,−𝟕) ಬಿಂದುಗಳು 𝐲−ಅಕ್ಷದಿಂದ ಇರುವ ದೂರ *
1 point
4) (𝟏𝟐,−𝟓) ಬಿಂದುವಿನಿಂದ ಮೂಲಬಿಂದುವಿಗೆ ಇರುವ ದೂರ
1 point
Clear selection
5) ತ್ರಿಭುಜದ ಶೃಂಗಗಳು (𝟎,𝟒), (𝟎,𝟎), ಮತ್ತು (𝟑,𝟎) ಆಗಿವೆ. ಅದರ ಸುತ್ತಳತೆ *
1 point
6) (−2,−3)ಮತ್ತು (6,3) ಬಿಂದುಗಳ ನಡುವಿನ ದೂರವು *
1 point
7) (𝟐,−𝟑) ಮತ್ತು (−𝟒,𝟕) ಬಿಂದುಗಳನ್ನು ಸೇರಿಸುವ ರೇಖೆಯ ಮಧ್ಯಬಿಂದು *
1 point
8) (1,4), (2,3) ಮತ್ತು (3,𝑘) ಗಳು ಏಕರೇಖಾಗತವಾಗಿದ್ದರೆ 𝑘 ಬೆಲೆಯು *
1 point
9) ಎರಡು ಬಿಂದುಗಳ ನಡುವಿನ ದೂರ ಕಂಡುಹಿಡಿಯುವ ಸೂತ್ರ. *
1 point
10) 12.   (𝟐,−𝟑) ಮತ್ತು (𝐚,𝒃) ಬಿಂದುಗಳನ್ನು ಸೇರಿಸುವ ರೇಖೆಯ ಮಧ್ಯಬಿಂದು (−𝟏,𝟐) ಆದರೆ, 𝐚 ಮತ್ತು 𝐛 ಬೆಲೆಗಳು ಕ್ರಮವಾಗಿ *
1 point
11) A(1,6) ಮತ್ತು B(4,3) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು 1:2 ಅನುಪಾತದಲ್ಲಿ ವಿಭಾಗಿಸುವ ಬಿಂದುವಿನ ನಿರ್ದೇಶಾಂಕ ಬಿಂದು? *
1 point
12) AB ವ್ಯಾಸವಾಗಿರುವ ವೃತ್ತದ ಕೇಂದ್ರದ ನಿರ್ದೇಶಾಂಕ ಬಿಂದು M(2,-3) ಆಗಿದ್ದು, B(1,4) ನಿರ್ದೇಶಾಂಕ ಬಿಂದು ಹೊಂದಿದ್ದು, Aಯ ನಿರ್ದೇಶಾಂಕ ಬಿಂದು ಎಷ್ಟು? *
1 point
13) P ಬಿಂದುವು BC ಯ ಮಧ್ಯಬಿಂದುವಾದರೆ 'P' ಯ ನಿರ್ದೇಶಾಂಕವನ್ನು ಕಂಡುಹಿಡಿಯುವ ಸೂತ್ರ? *
1 point
Captionless Image
14) P(-1.5,3), Q(6,-2), ಮತ್ತು R(-3,4) ಬಿಂದುಗಳಿಂದ ಉಂಟಾದ ತ್ರಿಭುಜದ ವಿಸ್ತೀರ್ಣವನ್ನು ಎಷ್ಟು? *
1 point
15) A(2,3), B(4,k), C(6,-3) ಬಿಂದುಗಳು ಸರಳರೇಖಾಗತವಾಗಿದ್ದರೆ k ಯ ಬೆಲೆ ಎಷ್ಟು? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy