GK Mock Test Marathon-9 [1-25]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
Name
Mobile number
1. ಕೆಳಗಿನ ಯಾವುದೂ ದ್ರಾವಿಡ ಭಾಷೆಯಲ್ಲ? *
1 point
2. ಗಾಂಧೀಜಿಯವರ ದಂಡಿ ಸತ್ಯಾಗ್ರಹವು ಯಾವುದಕ್ಕೆ ಸಂಬಂಧಿಸಿದ್ದು? *
1 point
3. ಗೋವಾ ಇದು ಸ್ವತಂತ್ರವಾಗುವ ಮೊದಲು ಯಾರಿಂದ ಆಳಲ್ಪಡುತ್ತಿತ್ತು? *
1 point
4. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು “ಭಾರತ ಬಿಟ್ಟು ತೊಲಗಿ” ಚಳುವಳಿಯನ್ನು ಈ ವರ್ಷ ಪ್ರಾರಂಭಿಸಿತು? *
1 point
5. ಭಾರತದ ಷೇರು ಪೇಟೆ ಇಲ್ಲಿದೆ? *
1 point
6. ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆ ವರ್ಷ? *
1 point
7. ಕರ್ನಾಟಕದಲ್ಲಿ ನಡೆಯುವ ಪ್ರಮುಖ ಉತ್ಸವ ಹಾಗೂ ಸ್ಥಳ ಹೊಂದಿಸಿ. *
1 point
Captionless Image
8. ಭಾರತದ ಅತ್ಯಂತ ಎತ್ತರವಾದ ಪರ್ವತ ಶಿಖರ ಯಾವುದು? *
1 point
9. ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆಯನ್ನು ಎಳೆದವನು? *
1 point
10. ಭೂಮಿಯಲ್ಲಿ ಅತ್ಯಂತ ಕಿರಿಯದಾದ ಖಂಡ? *
1 point
11. ಸಂವಿಧಾನದ ಯಾವ ಅನುಚ್ಛೇದದ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳನ್ನು ಸ್ಥಾಪಿಸಲಾಗಿದೆ? *
1 point
12. ಡಯಾಲಿಸಿಸ್ ಇದನ್ನು ಈ ಕೆಳಕಂಡ ಯಾವ ಅಂಗಕ್ಕೆ ಸಹಾಯ ಮಾಡಲು ಉಪಯೋಗಿಸುವರು? *
1 point
13. ಭಾರತದ ಸಂವಿಧಾನ ಅಳವಡಿಸಲ್ಪಟ್ಟ ದಿನಾಂಕ? *
1 point
14. ಮೂಲಭೂತ ಹಕ್ಕುಗಳ ಪಟ್ಟಿಯಿಂದ ಸಂವಿಧಾನದಲ್ಲಿ ಆಸ್ತಿಯ ಹಕ್ಕನ್ನು ತೆಗೆದು ಹಾಕಿದ ಕ್ರಮ? *
1 point
15. ರಾಜ್ಯದ ರಾಜ್ಯಪಾಲರು?   *
1 point
16. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ? *
1 point
17. ಬೆದರಿದ ಬೆಕ್ಕು ಓಡಿಹೋಗಲು ಅಥವಾ ಹೊಡೆದಾಟಕ್ಕೆ ನಿಲ್ಲಲು ಪ್ರೇರೇಪಿಸುವ ಹಾರ್ಮೋನು ಯಾವುದು? *
1 point
18. ಗೋವಾ ಇದು ಸ್ವತಂತ್ರವಾಗುವ ಮೊದಲು ಯಾರಿಂದ ಆಳಲ್ಪಡುತ್ತಿತ್ತು? *
1 point
19. ಸಾರ್ವತ್ರಿಕ ಗುರುತ್ವಾಕರ್ಷಣೆಯ ಶಕ್ತಿಯ ನಿಯಮಗಳನ್ನು ಪ್ರತಿಪಾದಿಸಿದವರು? *
1 point
20. ಕಬ್ಬಿಣಕ್ಕೆ ತುಕ್ಕು ಹಿಡಿದಾಗ ಅದರ ತೂಕ? *
1 point
21. ಭಾರತದ ಪ್ರಪ್ರಥಮ ಬಾಹ್ಯಾಕಾಶ ಯಾತ್ರಿ ಯಾರು? *
1 point
22. ನೀರಿನೊಳಗಿನ ವಸ್ತುಗಳನ್ನು ಕಂಡುಹಿಡಿಯಲು ಬಳಸುವ ತರಂಗ? *
1 point
23. ವಿಶ್ವದಲ್ಲೇ ಅತ್ಯಂತ ಚಿಕ್ಕ ಹಕ್ಕಿ ಯಾವುದು? *
1 point
24. ಎರಡು ಸಂಖ್ಯೆಗಳ ಗುಣಲಬ್ದವು 45 ಇದ್ದು ಆ ಸಂಖ್ಯೆಗಳ ವರ್ಗಗಳ ಮೊತ್ತವು 106 ಆಗುವುದಾದರೆ ಆ ಸಂಖ್ಯೆಗಳು ಯಾವುವು? *
1 point
25. ಹರೀಶನು ರಾಮನಿಗಿಂತ ಹಿರಿಯ- ಅಶೋಕನು ರಾಮನಿಗಿಂತ ಕಿರಿಯ, ಸುರೇಶನು ಅಶೋಕನಿಗಿಂತ ಹಿರಿಯನಲ್ಲ ಹೀಗಿದ್ದಲ್ಲಿ ಈ ಕೆಳಗಿನ ಯಾವುದು ನಿಜ? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy