KARTET Practice Test-21 [501-525]
Total: 25 Questions Total: 25 Marks
Sign in to Google to save your progress. Learn more
501. ಅಗತ್ಯತೆ:: ಆಹಾರ:: ಪ್ರೇರಕ:: *
1 point
502. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ *
1 point
503. ಅಭಿಪ್ರೇರಣೆಯು ಸ್ವಭಾವತಹ *
1 point
504. ಮಕ್ಕಳನ್ನು ಪ್ರೇರೇಪಿಸುವ ಉತ್ತಮ ತಂತ್ರ ಈ ಕೆಳಗಿನವುಗಳಲ್ಲಿ ಯಾವುದು? *
1 point
505. ಈ ಕೆಳಗಿನವುಗಳಲ್ಲಿ ಯಾವುದು ಆಂತರೀಕ ಅಭಿಪ್ರೇರಣೆಗೆ ಉದಾಹರಣೆ ಆಗಿದೆ *
1 point
506. ಈ ಕೆಳಗಿನ ಯಾವ ಹೇಳಿಕೆಯು ಸರಿಯಾದುದ್ದಾಗಿದೆ *
1 point
507. ಸ್ವಾಭಾವಿಕವಾಗಿ ಸ್ಫೂರ್ತಿಯ ಸೆಲೆ ಈ ಕೆಳಗಿನವುಗಳಲ್ಲಿ ಯಾವುದು? *
1 point
508. ಮಕ್ಕಳು ಅಶಿಸ್ತಿನ ವರ್ತನೆ ತೋರಿದಾಗ ಶಿಕ್ಷಕನಾದವನು ಮೊದಲು ಈ ಕೆಳಗಿನ ಯಾವ ಅಂಶವನ್ನು ಮನಗಾಣಬೇಕು *
1 point
509. ವ್ಯಕ್ತಿಯಿಂದ ಆಯ್ಕೆ ಮಾಡಿಕೊಂಡು ಕರೆಯಲ್ಪಟ್ಟ ಅನುಕ್ರಿಯೆಯು *
1 point
510. ಫಲಿತಾಂಶಗಳ ಜ್ಞಾನ ಇವರಿಗೆ ಪರಿಣಾಮಕಾರಿ ಅಭಿಪ್ರೇರಣಾ ಸಾಧನೆ *
1 point
511. ವ್ಯಕ್ತಿಯು ಪ್ರಸ್ತುತ ಅಗತ್ಯತೆಯನ್ನು ಪೂರೈಸಿಕೊಳ್ಳುವಂತೆ ಒತ್ತಾಯಿಸುವ ಮಾನಸಿಕ ಮತ್ತು ಶಾರೀರಿಕ ಸ್ಥಿತಿ *
1 point
512. ಸಾಧನಾ ಪ್ರೇರಣೆಯನ್ನು ಇದರೊಡನೆ ಸಂಬಂಧೀಕರಿಸಲಾಗಿದೆ *
1 point
513. ಕ್ಲಿಷ್ಟ ಕಾರ್ಯಗಳನ್ನು ಈಡೇರಿಸುವ ಮತ್ತು ಉತ್ಕೃಷ್ಠತೆ ತಲುಪುವ ಬಯಕೆಯನ್ನು ಹೀಗೆ ಕರೆಯಲಾಗಿದೆ *
1 point
514. ಸಾಧನಾ ಪ್ರೇರಣೆಯನ್ನು ಅಳತೆ ಮಾಡುವ ಸಾಧನ ಯಾವುದು? *
1 point
515. ಕಾರ್ಯ ದಕ್ಷತೆಯ ಉತ್ತಮ ಹಂತವನ್ನು ತಲುಪುವ ಇಚ್ಚೆಯನ್ನು ಹೀಗೆನ್ನುತ್ತೆವೆ *
1 point
516. ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ವ್ಯತ್ಯಾಸವಿಲ್ಲದಿರುವ ಅಂಶ ಯಾವುದು? *
1 point
517. ಕಲಿಕಾವರ್ಗಾವಣೆ ಆಗಲು ಈ ಕೆಳಗಿನ ಯಾವ ಅಂಶ ಪ್ರಮುಖವಾಗಿದೆ? *
1 point
518. ಒಂದು ನಿರ್ದಿಷ್ಟ ಅವಧಿಯಲ್ಲಿ ಮಾನವ ವರ್ತನೆಯನ್ನು ಪ್ರಚೋದಿಸುವ,  ಮಾರ್ಗದರ್ಶಿಸುವಮತು ಉಳಿಸಿ ಕೊಂಡುಹೋಗುವ ಆಂತರಿಕ ಪ್ರಕ್ರಿಯೆ *
1 point
519. ಮಾಸ್ಲೋರವರ ಅಗತ್ಯತೆಗಳ ಸೋಪಾನಗಳ ತುದಿಯ ಸ್ಥಾನವನ್ನು ಪಡೆದ ಅಗತ್ಯತೆ ಯಾವುದು? *
1 point
520. ಶಿಕ್ಷಕನು ಮಕ್ಕಳ ಶಕ್ತಿ ಸಾಮರ್ಥ್ಯಗಳನ್ನು ರಚನಾತ್ಮಕ ಚಟುವಟಿಕೆಗಳ ಕಡೆಗೆ ಪ್ರವಹಿಸುವಂತೆ ಮಾಡುವುದು *
1 point
521. ಸ್ಮೃತಿ ಶಕ್ತಿಯ ಮೇಲೆ ಮೊದಲ ಪ್ರಯೋಗಗಳನ್ನು ನಡೆಸಿದ ಮನೋವಿಜ್ಞಾನಿ *
1 point
522. ಜ್ಞಾಪಿಸಿಕೊಳ್ಳುವಿಕೆಯ ಮೇಲೆ ಅರ್ಥಪೂರ್ಣತೆಯ ಪ್ರಾಮುಖ್ಯತೆಯನ್ನು ಸಾಬೀತು ಪಡಿಸಲು ಮೊಟ್ಟ ಮೊದಲ ಬಾರಿಗೆ ಪರಿಮಾಣಾತ್ಮಕ ಅಧ್ಯಯನ ನಡೆಸಿದವರು *
1 point
523. ನಾವು ಮೊದಲು ಕೇಳಿದ ಹೆಸರುಗಳನ್ನು ಜ್ಞಾಪಿಸಿಕೊಳ್ಳುವ ಶಕ್ತಿಯು ನಾವು ನಂತರ ಕೇಳಿದ ಹೆಸರುಗಳು ಜ್ಞಾಪಿಸಿಕೊಳ್ಳುವಿಕೆಯಿಂದಾಗಿ ಕಡಿಮೆಯಾಗುತ್ತದೆ.ಇದಕ್ಕೆ ಕಾರಣ *
1 point
524. ನಿರಂತರ ಸ್ಮರಣಾ ವಿಧಾನದೊಡನೆ ಹೋಲಿಸಿದಾಗ ಸಾಂತರಿಕ ಸ್ಮರಣಾ ವಿಧಾನವು ಹೆಚ್ಚು ಅನುಕೂಲಕರ ಏಕೆಂದರೆ: *
1 point
525. ಖಂಡ ವಿಧಾನದ ಮೂಲಕ ದೀರ್ಘವಾದ  ಕಲಿಕಾವಿಷಯವನ್ನು ಸರಿಯಾಗಿ ಸ್ಮರಣೆ ಮಾಡಿಕೊಳ್ಳುವುದು ಸಾಧ್ಯವಿಲ್ಲ.ಏಕೆಂದರೆ? *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy