1) International Bullion Exchange (IIBX) ನಲ್ಲಿ ಮೊದಲ ಟ್ರೇಡಿಂಗ್-ಕಮ್-ಕ್ಲಿಯರಿಂಗ್ ಯಾವ ಬ್ಯಾಂಕ್ ಸದಸ್ಯತ್ವ ಹೊಂದಿರುವುದಾಗಿ ಘೋಷಿಸಿತು? (Which bank announced its membership of the first trading-cum-clearing International Bullion Exchange (IIBX)?)
2) ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಭಾರತವು ಯಾವ ದೇಶದೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿದೆ? India has recently signed a 10-year agreement with which country to develop and operate the Chabahar Port?)
3) ಭಾರತ ಮತ್ತು ಭೂತಾನ್ ನಡುವಿನ 5 ನೇ ಜಂಟಿ ಕಸ್ಟಮ್ಸ್ (JGC) ಸಭೆಯು ಎಲ್ಲಿ ನಡೆಯಿತು? (Where was the 5th Joint Customs (JGC) meeting between India and Bhutan held?)
4) ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ (MoA &FW) ಯಾವ ಸ್ಥಳದಲ್ಲಿ ಕೃಷಿ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ICCC) ಅನ್ನು ಉದ್ಘಾಟಿಸಿದೆ? (Ministry of Agriculture & Farmers Welfare (MoA&FW) inaugurated a Krishi Integrated Command and Control Centre (ICCC) at which place?)
5) GPT-4o ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿವೆ? (Which of the following statements regarding GPT-4o is correct?)
6) ಮಣ್ಣಿನ ನೈಲಿಂಗ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ? (Which of the following statements regarding soil nailing is NOT CORRECT?)
7) ತನ್ನ ರಾಜ್ಯದಲ್ಲಿನ ಕಾಡ್ಗಿಚ್ಚು ತಡೆಯಲು, ಇತ್ತೀಚೆಗೆ ಯಾವ ರಾಜ್ಯವು ‘ಪಿರುಲ್ ಲಾವೋ-ಪೈಸೆ ಪಾವೋ' ಅಭಿಯಾನವನ್ನು ಪ್ರಾರಂಭಿಸಿತು? (Which state recently launched ‘Pirul Lao-Paise Pao’ campaign to prevent forest fires in state?)
8) ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಕವಾಸಕಿ ಕಾಯಿಲೆ’ ಎಂದರೇನು? (What is 'Kawasaki disease' which was in the news recently?)
9) ಇಸ್ರೋ ಇದೇ ಮೊದಲ ಬಾರಿಗೆ ತ್ರಿ-ಡಿ ಮುದ್ರಣದ ಮೂಲಕ ಮರು ವಿನ್ಯಾಸಗೊಳಿಸಿ ತಯಾರಿಸಿದ ______ಎಂಜಿನ್‌ನ ಸುಧೀರ್ಘಾವಧಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. (For the first time, ISRO has successfully completed long-term testing of a redesigned ______engine manufactured through 3-D printing.)
10) ರಷ್ಯಾದ ಪ್ರಧಾನಿಯಾಗಿ ಯಾರನ್ನು ಮರುನೇಮಕ ಮಾಡಿದ್ದಾರೆ? (Who has been reappointed as Prime Minister of Russia?)
Does this form look suspicious? Report