KARTET Practice Test-24 [576-600]
Total: 25 Questions Total: 25 Marks
Sign in to Google to save your progress. Learn more
576. 'ಮೆಲುಕು ಹಾಕುವಿಕೆ' ಎಂದರೆ *
1 point
577. ಈ ಕೆಳಗಿನ ಯಾವುದು ಮಾಹಿತಿಯ ಒಳ ಹರಿವಿನ ಹಂತವಾಗಿಲ್ಲ? *
1 point
578. ಈ ಕೆಳಗಿನ ಯಾವುದು ಮಾಹಿತಿಯ ಹೊರ ಹರಿವಿನ ಹಂತವಾಗಿಲ್ಲ? *
1 point
579. ಒಬ್ಬ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ತಾನು ಓದಿದ ವಿಷಯ ನೆನಪುಮಾಡಿಕೊಂಡು ಉತ್ತರ ಬರೆಯಲು ಪ್ರಯತ್ನಿಸುವುದು ಈ ಕೆಳಗಿನ ಯಾವ ಸ್ಮೃತಿಗೆ ಸಂಬಂಧಿಸಿದೆ *
1 point
580. ತರಗತಿಯಲ್ಲಿ ರೂಢಿ ಮಾಡಿಸುವ ಪ್ರಮುಖ ಉದ್ದೇಶ ಇದಾಗಿದೆ *
1 point
581. ಈ ಕೆಳಗಿನ ಅಂಶವು ಶೈಕ್ಷಣಿಕ ಮಾಹಿತಿಯನ್ನು ಹೆಚ್ಚು ಸ್ಮೃತಿಯಲ್ಲಿರಿಸಲು ಪೂರಕವಾಗಿದೆ *
1 point
582. ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಕೈಗೊಳ್ಳಬಹುದಾದ ಶೈಕ್ಷಣಿಕ ಕಾರ್ಯಕ್ರಮ ಈ ಯಾವುದಾಗಿದೆ? *
1 point
583. ಮಂದಗೀತೆಯ ಕಲಿಯುವವರು ಗುಣ ಈ ಯಾವುದಲ್ಲ *
1 point
584. ಈ ಕೆಳಗಿನ ಯಾವುದು ಮಂದಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ರಮವಾಗಿದೆ *
1 point
585. ನೆನಪಿನ ಮೇಲೆ ಪರಿಣಾಮ ಬೀರುವ ಪ್ರಕ್ರಿಯೆ *
1 point
586. ಮೊದಲು ಕಲಿತ ಸಾಮಗ್ರಿ ನಂತರದಲ್ಲಿ ಕಲಿತ ಸಾಮಗ್ರಿಗೆ ಅವರೋಧ ಉಂಟುಮಾಡಿದಾಗ ಉಂಟಾಗುವ ವಿಸ್ಮರಣೆಗೆ ಏನೆಂದು ಕರೆಯುತ್ತಾರೆ? *
1 point
587. ಸ್ಮೃತಿಯ ನಾಲ್ಕನೇ ಹಂತ ಯಾವುದು? *
1 point
588. ಧಾರಣಿಯನ್ನು ಮಾಪನ ಮಾಡುವಲ್ಲಿ ಬಳಸುವ ವಿಧಾನ *
1 point
589. ಕಲಿತ 20 ನಿಮಿಷದ ನಂತರ ಮೇರೆವಿನ ಶೇಕಡಾ ಪ್ರಮಾಣ ಎಷ್ಟು? *
1 point
590. ಎಬ್ಬಿಂಗ್ ಹಾಸನು ಯಾವ ವಿಷಯದ ಮೇಲೆ ಪ್ರಯೋಗ ಕೈಗೊಂಡನು? *
1 point
591. ಸ್ಮೃತಿಯನ್ನು ಈ ಕೆಳಗಿನ ಯಾವ ವಿಧಾನವನ್ನು ಬಳಸಬಹುದು? *
1 point
592. ಅರ್ಥಪೂರ್ಣ ಕಲಿಕೆ ಈ ಯಾವುದನ್ನು ಪ್ರೋತ್ಸಾಹಿಸುತ್ತದೆ? *
1 point
593. ಧಾರಣೆಯು________ನ ಪ್ರಮುಖ ಕಾರಕವಾಗಿದೆ *
1 point
594. ವ್ಯಕ್ತಿಯಲ್ಲಿ ಕಂಡುಬರುವ ವಿಸ್ಮರಣೆಗೆ ಈ ಯಾವ ಅಂಶ ಕಾರಣವಾಗಬಹುದು? *
1 point
595. ವ್ಯಕ್ತಿಯಲ್ಲಿ ಈ ವಿಸ್ಮರಣೆಗೆ ಈ ಕೆಳಗಿನ ಯಾವುದು ಕಾರಣವಾಗುತ್ತದೆ? *
1 point
596. ಈ ಕೆಳಗಿನವುಗಳಲ್ಲಿ ಯಾವುದು ಉತ್ತಮ ಸ್ಮೃತಿಯ ಲಕ್ಷಣ ಅಲ್ಲ? *
1 point
597. ವ್ಯಕ್ತಿಯು ಹಿಂದೆ ಕಲಿತ ಅನುಭವಗಳನ್ನು ಕೆಲಕಾಲದ ನಂತರ ನಮ್ಮ ಪ್ರಜ್ಞಾನುಭವಕ್ಕೆ ತಂದುಕೊಳ್ಳುವುದು *
1 point
598. ಈ ಕೆಳಗಿನ ಯಾವುದು ವ್ಯಕ್ತಿಯ ಆಸಕ್ತಿಯ ಮೇಲೆ ಪ್ರಭಾವ ಬೀರುತ್ತದೆ? *
1 point
599. ಈ ಕೆಳಗಿನ ಯಾವುದರಿಂದ ಸ್ಮರಣೆ ಹೆಚ್ಚಾಗುತ್ತದೆ?         *
1 point
600. ಈ ಕೆಳಗಿನ ಯಾವ ಪರೀಕ್ಷಣ ಆಸಕ್ತಿ ಪರೀಕ್ಷೆಗೆ ಹೊಂದುದ್ದಲ್ಲ?   *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy