KARTET Practice Test-33 [801-825]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
801. ಅಂಗವಿಕಲ ಮಕ್ಕಳಿಗಾಗಿ ಇರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೀಗೂ ಕರೆಯುವರು
1 point
Clear selection
802. ಪೂರ್ವ ಪ್ರಾಥಮಿಕ ಶಿಕ್ಷಣ ಕುರಿತು ಮರಿಯಾ ಮಾಂಟೆಸ್ಸರಿ ಮಾಡಿರುವ ಸಾಧನೆಯ ಮೇಲೆ ಪ್ರಭಾವ ಬೀರಿದವರು
1 point
Clear selection
803. ತನ್ನ ತಮ್ಮ ಅಥವಾ ತಂಗಿ ಬಗ್ಗೆ ಮಾತ್ಸರ್ಯ ಹೊಂದಿರುವ ಹಿರಿಯ ಮಗು ತನ್ನ ತಂದೆ - ತಾಯಿಯರ ಗಮನ ಸೆಳೆಯಲು ಬೆರಳು ಚೀಪುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಮುಂತಾದ ಎಳೆಯ ವಯಸ್ಸಿನ ಮಕ್ಕಳ ನಡವಳಿಕೆಯನ್ನು ಪ್ರದರ್ಶಿಸುತ್ತದೆ. ಇಂತಹ ಲಕ್ಷಣಗಳು ರಕ್ಷಣಾ ತಂತ್ರವು:-
1 point
Clear selection
804. ಒಂದು ಮಗು 16 ಮತ್ತು 61 ರ ನಡುವೆ, b ಮತ್ತು d ನಡುವೆ, ಇತ್ಯಾದಿ ಗೊಂದಲಕ್ಕೆ ಒಳಗಾಗುತ್ತದೆ. ಆ ಮಗುವಿನಲ್ಲಿರಬಹುದಾದ ನ್ಯೂನತೆ ಅಥವಾ ದೋಷ:-
1 point
Clear selection
805. ಪರಿಣಾಮಕಾರಿ ಕಲಿಕೆಗೆ ಪೂರಕವಾದ ಅಂಶಗಳು:
1 point
Clear selection
806. ಜ್ಞಾನಾತ್ಮಕ ಬೆಳವಣಿಗೆಯನ್ನು ಹೀಗೂ ಕರೆಯುವರು
1 point
Clear selection
807. ಒಬ್ಬ ಬುದ್ಧಿವಂತ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿದ್ದಾಗ ಶಿಕ್ಷಕನಾದವನು ಕೈಗೊಳ್ಳಬೇಕಾದ ಕ್ರಮ(ಗಳು):
1 point
Clear selection
808. 'ವಿಕಾಸ ಕಾರ್ಯಗಳು' ಎಂಬ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದವರು
1 point
Clear selection
809. ಡೇನಿಯನ್ ಗೋಲೆಮನ್ ಈ ಪರಿಕಲ್ಪನೆಯನ್ನು ಪ್ರಸಿದ್ದಗೊಳಿಸಿದನು
1 point
Clear selection
810. ಕೆಳಕಂಡ ಯಾವ ಪರೀಕ್ಷೆಯಲ್ಲಿ ಅಸ್ಪಷ್ಟ ಪ್ರಚೋದನೆಗಳನ್ನು ನೀಡಲಾಗುವುದು?
1 point
Clear selection
811. ಸಂಚಾರಿ ಸಂಕೇತಗಳ ಪಾಲನೆಯು ಸಂಬಂಧಪಟ್ಟಿರುವುದು
1 point
Clear selection
812. ಒಳಗೊಳ್ಳುವ ಶಿಕ್ಷಣದ ಪ್ರಮುಖ ಉದ್ದೇಶ
1 point
Clear selection
813. ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದು
1 point
Clear selection
814. ಒಬ್ಬ ಶಿಕ್ಷಕನಾದವನು ಸಂಪನ್ಮೂಲಭರಿತನಾಗಿರಬೇಕು ಎಂಬುದರ ಅರ್ಥ
1 point
Clear selection
815. ಒಬ್ಬ ಶಿಕ್ಷಕನಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಯಾವ ತಂತ್ರಗಳನ್ನು ಅನುಸರಿಸುವಿರಿ?
1 point
Clear selection
816. ವಿನೆಸೋಟ ಬಹುಮುಖ ಆಯಾಮ ವ್ಯಕ್ತಿತ್ವ ಪರೀಕ್ಷಣವು ಈ ಕೆಳಗಿನ ವ್ಯಕ್ತಿತ್ವ ಪರೀಕ್ಷಣದ ಭಾರತೀಯ ಅನ್ವಯಿಕ ಪರೀಕ್ಷಣಾ
1 point
Clear selection
817. ವಿನೆಸೋಟ ಬಹುಮುಖ ವ್ಯಕ್ತಿತ್ವ ಪರೀಕ್ಷಣ ಪ್ರಚುರ ಪಡಿಸಿದವರು
1 point
Clear selection
818. ಆಲ್ ಪೋರ್ಟ್ ವ್ಯಕ್ತಿತ್ವದ ಲಕ್ಷಣಾಂಶಗಳು
1 point
Clear selection
819. ಈ ಕೆಳಕಂಡ ಯಾವ ಪ್ರೇರಣೆಗಳನ್ನು ಪ್ರಾಥಮಿಕ ಪ್ರೇರಣೆಗಳೆಂದು ಪರಿಗಣಿಸಲಾಗಿದೆ?
1 point
Clear selection
820. ಮೆದುಳನ್ನು ಕಾರ್ಯ ಪಟುತ್ವಗೊಳಿಸುವ ತಂತ್ರವನ್ನು ಈ ವಿದ್ಯಾರ್ಥಿಗಳಿಗೆ ಉಪಯೋಗಿಸುವರು.
1 point
Clear selection
821. ಕಲಿಕೆಯಲ್ಲಿ ಹಿಂದುಳಿವಿಕೆಯು ಕೆಳಗಿನ ಒಂದನ್ನು ಬಿಟ್ಟು ಯಾವುದರಿಂದಲಾದರೂ ಉಂಟಾಗಬಹುದು.
1 point
Clear selection
822. 16 P.F. ಇನ್‌ವೆಂಟರಿ ಯಾವುದಕ್ಕೆ ಸಂಬಂಧಿಸಿದ್ದು
1 point
Clear selection
823. ಮಗುವು ಸನ್ನಿವೇಶದಿಂದ ತಿರಸ್ಕೃತನಾದರೆ ಹೀಗಾಗುತ್ತಾನೆ
1 point
Clear selection
824. ಸಾಮಾಜಿಕ ಪ್ರಮಾಣಕಗಳಿಗೆ ಅನುವರ್ತಿಸುವುದು ಮಾನಸಿಕವಾಗಿ
1 point
Clear selection
825. ವ್ಯಕ್ತಿಯಲ್ಲಿನ ಮಾನಸಿಕ ಆರೋಗ್ಯವು ಈ ಯಾವ ಸಾಮರ್ಥ್ಯಕ್ಕೆ ಸಂಬಂಧಿಸಿದೆ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy