ಸಮಾಜ ವಿಜ್ಞಾನ | ಕರ್ನಾಟಕ Mega Mock Test Challenge 2
Prize Test time : Morning 8-9 (ಬೆಳಿಗ್ಗೆ 8 ರಿಂದ 9 ಗಂಟೆಯ ಒಳಗೆ ಟೆಸ್ಟ್‌ ಅಟೆಂಡ್‌ ಮಾಡಿ ಅಧಿಕ ಅಂಕ ಪಡೆದವರಿಗೆ ಮಾತ್ರ ವಿಜೇತರನ್ನಾಗಿ ಆಯ್ಕೆ ಮಾಡಲಾಗುವುದು) Prize Announcement Next Day at 6PM
Sign in to Google to save your progress. Learn more
ಅಲ್ಲಾವುದ್ದೀನ್ ಖಿಲ್ಜಿಯು “ ಸಹನ - ಇ - ಮಂಡಿ ” ಎಂಬ ಉನ್ನತಾಧಿಕಾರಿಯನ್ನು ಇದೊಂದನ್ನು ನಿಯಂತ್ರಿಸಲು ನೇಮಿಸಿದನು: *
1 point
“ಅಣಬೆ ಬಂಡೆಗಳು” ಕಂಡುಬರುವುದು ಸೂಚನೆ: *
1 point
ಸಾರ್ವತ್ರಿಕ ವಯಸ್ಕ ಮತದಾನವು ಈ ತತ್ವವನ್ನಾಧರಿಸಿದೆ *
1 point
“ ರಾಷ್ಟ್ರೀಯ ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯಕವಾಗುವ ವಿಷಯ: *
1 point
ಕಲಿಕಾರ್ಥಿ ಮತ್ತು ಬಾಹ್ಯಸ್ಥಿತಿಯ ನಡುವಿನ ಪ್ರತಿಕ್ರಿಯಾತ್ಮಕ ಪರಿಸರವನ್ನು ಹೀಗೆಂದು ಕರೆಯಬಹುದು : *
1 point
ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ : 52. ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ : *
1 point
ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಪರೀಕ್ಷಣವೆಂದರೆ : *
1 point
ಈ ಕೆಳಗಿನವುಗಳಲ್ಲಿ ಸರಿಯಾದ ಗುಂಪನ್ನು ಆರಿಸಿ. *
1 point
Captionless Image
ಈ ಕೆಳಗಿನವುಗಳು ಬೌದ್ಧ ಸಮ್ಮೇಳನಗಳು ನಡೆದ ನಾಲ್ಕು ಕೇಂದ್ರಗಳಾಗಿವೆ. ಇವುಗಳಲ್ಲಿ ಬೌದ್ಧ ಸಮ್ಮೇಳನಗಳು ನಡೆದ ಸರಿಯಾದ ಕಾಲಾನುಕ್ರಮಣಿಕೆಯ ಗುಂಪು *
1 point
ಭಾರತದ ಗಿಳಿ ' ಎಂದು ಹೆಸರು ಪಡೆದಿದ್ದವರು *
1 point
ಈ ಕೆಳಗಿನವರಲ್ಲಿ ಯಾರು ' ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ'ದೊಂದಿಗೆ ಸಂಬಂಧ ಹೊಂದಿಲ್ಲ? *
1 point
16 ಚ.ಕಿ.ಮೀ. ಭೂ ವಿಸ್ತೀರ್ಣ ಹೊಂದಿರುವ ಒಂದು ಪ್ರದೇಶದಲ್ಲಿ 8000 ಜನಸಂಖ್ಯೆ ಇದ್ದು , ಅವರಲ್ಲಿ 3000 ಸ್ತ್ರೀಯರು ಮತ್ತು 5000 ಪುರುಷರಾದರೆ ಆ ಪ್ರದೇಶದ ಜನಸಾಂದ್ರತೆ ಮತ್ತು ಲಿಂಗಾನುಪಾತ ಕ್ರಮವಾಗಿ *
1 point
ಭಾರತದ ಸಂವಿಧಾನದ ಕೆಲವು ಲಕ್ಷಣಗಳನ್ನು ಈ ಕೆಳಗೆ ನೀಡಲಾಗಿದೆ. *
1 point
Captionless Image
ಭೂಗೋಳಶಾಸ್ತ್ರಬೋಧನೆಗೆ ಒಂದು ಪ್ರತ್ಯೇಕ ಭೂಗೋಳ ಪ್ರಯೋಗಶಾಲೆ ಅವಶ್ಯಕತೆಯಿದೆ . ಏಕೆಂದರೆ *
1 point
ಈ ಕೆಳಗಿನವುಗಳಲ್ಲಿ ಯಾವುದು ಶಿಕ್ಷಕರ ನಡುವೆ ವ್ಯವಸ್ಥಿತ ಚರ್ಚೆಯಲ್ಲ? *
1 point
ಈ ಕೆಳಗಿನ ಬೋಧನಾ ಪ್ರಕ್ರಿಯೆಯ ಹಂತಗಳನ್ನು ಅನುಕ್ರಮವಾಗಿ ಜೋಡಿಸಿ. *
1 point
Captionless Image
ಸಿಂಧೂ ನಾಗರಿಕತೆ ಮತ್ತು ಮೆಸಪಟೋಮಿಯಾ ನಾಗರಿಕತೆಯು ವ್ಯಾಪಾರ ಸಂಪರ್ಕ ಹೊಂದಿದೆ ಎಂದು ಸೂಚಿಸುವ ಐತಿಹ್ಯ : *
1 point
ಅಶ್ವಘೋಷ, ವಸುಮಿತ್ರ, ಸಂಗರಕ್ಷ ಮುಂತಾದ ಬೌದ್ಧ ವಿದ್ವಾಂಸರು ಇವನ ಕಾಲದಲ್ಲಿದ್ದರು. *
1 point
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಸರ್ಕಾರದ ಯೋಜನೆ: *
1 point
ಭಾರತದ ಮೇಲೆ ಅಲೆಗ್ಸಾಂಡರ್ ನ ದಾಳಿಯಿಂದಾದ ಪರಿಣಾಮ: *
1 point
ಬೇರೆ ದೇಶಗಳಿಗೆ ರಫ್ತಾಗಿ ನಮ್ಮ ದೇಶದ ವಿದೇಶೀ ವಿನಿಮಯಕ್ಕೆ ಹೆಚ್ಚು ಗಳಿಕೆ ಸಿಗುತ್ತಿರುವ ಕೃಷಿ ಉತ್ಪನ್ನಗಳಿವು. *
1 point
ನಮ್ಮ ರಾಷ್ಟ್ರವನ್ನು ಗಣರಾಜ್ಯವೆಂದು ಕರೆಯಲು ಕಾರಣ : *
1 point
ದ್ವಿಸದನಗಳ ಶಾಸನ ಸಭೆಯನ್ನು ಹೊಂದಿರುವ ರಾಜ್ಯಗಳು *
1 point
ಇತಿಹಾಸ ಬೋಧನೆ ಹೆಚ್ಚು ಪರಿಣಾಮಕಾರಿಯಾಗಲು ಯಾವ ಚಟುವಟಿಕೆ ಹೆಚ್ಚು ಪ್ರಭಾವ ಬೀರುತ್ತದೆ *
1 point
ಪಟ್ಟಿ - A ಯಲ್ಲಿ ಗ್ರಂಥಕರ್ತರು ಮತ್ತು ಪಟ್ಟಿ- B ಯಲ್ಲಿ ಅವರು ಬರೆದಿರುವ ಗ್ರಂಥಗಳ ಪಟ್ಟಿ ನೀಡಲಾಗಿದೆ. *
1 point
Captionless Image
1453ರಲ್ಲಿ ಟರ್ಕರು ಕಾನ್ ಸ್ಟಾಂಟಿನೋಪಲ್ ಅನ್ನು ವಶಪಡಿಸಿ ಕೊಂಡಿದುದರ ಪರಿಣಾಮ *
1 point
ಕೆಳಗಿನ ಪಟ್ಟಿ - A ಮತ್ತು ಪಟ್ಟಿ - Bರಲ್ಲಿನ ಸರಿಯಾದ ಉತ್ತರವನ್ನು ಆರಿಸಿ. ಸೂಚಿಯನ್ನು ಉಪಯೊಗಿಸಿ. *
1 point
Captionless Image
ಇತ್ತೀಚಿಗೆ ನೇಪಾಳದಲ್ಲಿ ಉಂಟಾದ ಭೂಕಂಪನಕ್ಕೆ ಕಾರಣ *
1 point
ಈ ಕೆಳಗೆ ಕಾಲಂ-A ನಲ್ಲಿ ಬೆಳೆಗಳು ಹಾಗೂ ಕಾಲಂ-B ನಲ್ಲಿ ಬೆಳೆಯ ವಿಧಗಳನ್ನು ನೀಡಿದೆ. *
1 point
Captionless Image
ಈ ಕೆಳಗೆ ಭಾರತದ ಕೆಲವು ಬುಡಕಟ್ಟು ಜನಾಂಗದ ಗುಂಪನ್ನು ನೀಡಿದ ಈ ನಾಲ್ಕು ಆಯ್ಕೆಗಳಲ್ಲಿ ದಕ್ಷಿಣಭಾರತದ ಬುಡಕಟ್ಟಿನ ಗುಂಪನ್ನು ಗುರುತಿಸಿ *
1 point
Captionless Image
Submit
Clear form
This content is neither created nor endorsed by Google. Report Abuse - Terms of Service - Privacy Policy