ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು

ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ SUBMIT ನೀಡಿರಿ.ಒಮ್ಮೆ ಮಾತ್ರಾ ಅವಕಾಶ ಇರುತ್ತದೆ. ಸ್ವತಃ ಲೆಕ್ಕ ಮಾಡಿ ನಿಗಧಿತ ಕಾಲದಲ್ಲಿ ಸಬ್ಮಿಟ್ ನೀಡಿರಿ.
11) x-y=1 ಮತ್ತು 2x+y=8 ಈ ಸಮೀಕರಣಗಳಲ್ಲಿ x ಹಾಗೂ y ನ ಬೆಲೆ *
1 point
13) x-y=2 ಮತ್ತು x+y=4 ¸ಈ ಸಮೀಕರಣಗಳ ಪರಿಹಾರಗಳು *
1 point
9) ಎರಡು ರೇಖೆಗಳು 2x+3ky+2=0 ಮತ್ತು 4x+5y+7=0 ಸಮಾಂತರ ರೇಖೆಗಳಾಗಿವೆ. ಆಗ k ಯ ಬೆಲೆಯು *
1 point
8) ಎರಡು ಧನ ಪೂರ್ಣಾಂಕಗಳ ಮೊತ್ತ 25 ಹಾಗೂ ಅವುಗಳ ವ್ಯತ್ಯಾಸ 1 ಆದರೆ ಆ ಎರಡು ಸಂಖ್ಯೆಗಳನ್ನುಕಂಡುಹಿಡಿಯಿರಿ. *
1 point
14) 2x+3y = 8 ಹಾಗೂ y = 2x ಆದಾಗ x ನ ಬೆಲೆ *
1 point
1) x ಮತ್ತು y ಎಂಬ ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಒಂದು ಜೋಡಿಯ ಸಾಮಾನ್ಯ ರೂಪ *
1 point
7) ಅನನ್ಯ ಪರಿಹಾರ ಹೊಂದಿರುವ ರೇಖಾತ್ಮಕ ಸಮೀಕರಣಗಳ ಒಂದು ಜೋಡಿ. *
1 point
15) ಒಂದು ಸಂಖ್ಯೆಯ ಅರ್ಧವು ಮತ್ತೊಂದು ಸಂಖ್ಯೆಯ ಮೂರನೇ ಒಂದಕ್ಕೆ ಸೇರಿದಾಗ ದೊರೆಯುವ ಮೊತ್ತವು 6 ಹಾಗೂಆ ಎರಡು ಸಂಖ್ಯೆಗಳ ವ್ಯತ್ಯಾಸವು 3 ಈ ವಾಕ್ಯಗಳನ್ನು ಸಮೀಕರಣದ ರೂಪದಲ್ಲಿ ತೋರಿಸುವ ವಿಧಾನ. *
1 point
3) ಸರಳ ರೇಖೆ 3x + 2ky = 2 ಮತ್ತು 2x + 4y + 1 = 0 ಗಳು ಸಮಾಂತರವಾಗಿದ್ದರೆ k ಯ ಬೆಲೆ *
1 point
4) ಅಪರಿಮಿತ ಪರಿಹಾರಗಳನ್ನು ಹೊಂದಿರುವ ರೇಖಾತ್ಮಕ ಸಮೀಕರಣಗಳ ಒಂದು ಜೋಡಿ *
1 point
2) a₁x+b₁y+c₁=0 ಮತ್ತು a₂x+b₂y+c₂=0 ರೇಖೆಗಳ ಜೋಡಿಗಳು ಛೇದಿಸುವ ರೇಖೆಗಳಾದಾಗ ಅವುಗಳ ಸಹಗುಣಕಗಳ ಅನುಪಾತದ ಹೋಲಿಕೆಯು *
1 point
12)  k ನ ಯಾವ ಬೆಲೆಗೆ 2x-y+4=0 & 6x-ky+12=0 ರೇಕಾತ್ಮಕ ಸಮೀಕರಣಗಳು ಐಕ್ಯಗೊಳಗಳುತ್ತವೆ ? *
1 point
5) ಈ ರೇಖಾತ್ಮಕ ಸಮೀಕರಣ 5x + 10y =12 ಮತ್ತು 15x + 30y =10 ಗಳು *
1 point
ವಿದ್ಯಾರ್ಥಿಯ ಹೆಸರು *
6) ಈ ರೇಖಾತ್ಮಕ ಸಮೀಕರಣ 2x - 3y = 7 ಮತ್ತು 3x + 2y = 5 ಗಳು *
1 point
10) 4x-2y=1 ಮತ್ತು 2x+4y=10 ಈ ಸಮೀಕರಣಗಳ ನಕ್ಷಾ ರೂಪವು *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy