ವರ್ಗ ಸಮೀಕರಣಗಳು
ವರ್ಗ ಸಮೀಕರಣಗಳು-ರಸಪ್ರಶ್ನೆ
ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ SUBMIT ನೀಡಿರಿ.ಒಮ್ಮೆ ಮಾತ್ರಾ ಅವಕಾಶ ಇರುತ್ತದೆ. ಸ್ವತಃ ಲೆಕ್ಕ ಮಾಡಿ ನಿಗಧಿತ ಕಾಲದಲ್ಲಿ ಸಬ್ಮಿಟ್ ನೀಡಿರಿ.
STUDENT NAME *
1) ax²+bx+c=0 ಸಮೀಕರಣವು ರೇಖಾತ್ಮಕ ಸಮೀಕರಣವಾಗುವ ಸಂದರ್ಭ ತಿಳಿಸಿರಿ. *
1 point
2) ಈ ಕೆಳಗಿನವುಗಳಲ್ಲಿ ಯಾವುದು ಸಮನಾದ ಮೂಲಗಳನ್ನು ಹೊಂದಿದೆ? *
1 point
3) 2x²+4x+5=0 ವರ್ಗ ಸಮಿಕರಣದಲ್ಲಿ ಶೋಧಕದ ಬೆಲೆಯು *
1 point
4) b²-4ac > 0 ಆದಾಗ ವರ್ಗ ಸಮೀಕರಣದ ಮೂಲಗಳು
1 point
Clear selection
5)  x²-2x=0 ಈ ಸಮೀಕರಣದ ಮೂಲಗಳು *
1 point
6)  ax²+bx=0 ವರ್ಗ ಸಮೀಕರಣದ ಮೂಲಗಳು ? *
1 point
7) ವರ್ಗ ಸಮೀಕರಣದ ಆದರ್ಶ ರೂಪವು *
1 point
8) ವರ್ಗ ಸಮೀಕರಣ ದ ಮೂಲಗಳ ಸ್ವಭಾವವನ್ನು ವಿವೇಚಿಸುವ ಸೂತ್ರ *
1 point
9) ವರ್ಗ ಸಮೀಕರಣದ ಮೂಲಗಳು ಸಮನಾದಾಗ ಅವುಗಳ ಶೋಧಕ ಬೆಲೆ ? *
1 point
10) ಶುದ್ಧ ವರ್ಗಸಮೀಕರಣದ ಆದರ್ಶ ರೂಪ ? *
1 point
11) ಎರಡು ಅನುಕ್ರಮ ಧನ ಸಮಸಂಖ್ಯೆಗಳ ಗುಣಲಬ್ಧ 440. ಇದರ ಬೈಜಿಕರೂಪ *
0 points
12) ಕೆಳಗಿನವುಗಳಲ್ಲಿ ಯಾವುದು ವರ್ಗ ಸಮೀಕರವಲ್ಲ? *
1 point
13) 𝑥² + 6𝑥 + 𝑘 = 0 ಸಮೀಕರಣದಲ್ಲಿ ಮೂಲಗಳು ಸಮ ಹಾಗಾದರೆ, 𝑘 ಯ ಬೆಲೆ *
1 point
14)  𝟐𝐱² − 𝟔𝐱 + 𝟗 = 𝟎 ಸಮೀಕರಣದ ಮೂಲಗಳ ಸ್ವಭಾವ *
1 point
15)  𝟐𝒙² = 𝟓𝒙 ಸಮೀಕರಣದ ಶೋಧಕ ಬೆಲೆ *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy