ಸಾಮಾನ್ಯ ಜ್ಞಾನ: ಭಾರತದ ಭೂಗೋಳ - 4
Dear Participants,
Placement Cell of GFGC, Panchanahalli conducting 'Mock Test Series' for various Competitive Exams. Test consists of 20 Multiple Choice Questions carrying  each 2 marks.



Wishing Best by
Manjunatha T
Placement Cell Coordinator
GFGC, Panchanahalli
Kadur tq, Chikkamagaluru Dist
Sign in to Google to save your progress. Learn more
Name of the Participant *
Name of the institution/College/Place
WhatsApp No
1. ಕೆಳಗಿನವುಗಳಲ್ಲಿ ಯಾವುದು ಹಸುವಿನ ತಳಿಯಲ್ಲ? *
2 points
2. ಕೆಳಗಿನವುಗಳಲ್ಲಿ ಯಾವುದು ಎಮ್ಮೆಯ ತಳಿಯಲ್ಲ? *
2 points
3. ಪಶು ಸಂಗೋಪನೆಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ತಪ್ಪಾಗಿದೆ? *
2 points
4. ವಿಶ್ವ ಆಹಾರ ದಿನವನ್ನು ಎಂದು ಆಚರಿಸಲಾಗುತ್ತದೆ? *
2 points
5. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ 'ಆಹಾರ ಮತ್ತು ಕೃಷಿ ಸಂಘಟನೆ'ಯ ಕೇಂದ್ರ ಕಛೇರಿ ಎಲ್ಲಿದೆ? *
2 points
6. ಭಾರತದಲ್ಲಿ ಕೃಷಿ ಗಣತಿಯು ಎಷ್ಟು ವರ್ಷಗಳಿಗೊಮ್ಮೆ ಜರುಗುತ್ತದೆ? *
2 points
7. ಭಾರತದಲ್ಲಿ ಸಣ್ಣ ಹಿಡುವಳಿದಾರರೆಂದು ಯಾರನ್ನು ಕರೆಯುತ್ತಾರೆ? *
2 points
8. ಜೈವಿಕ ಕೃಷಿ ನೀತಿಯನ್ನು ಜಾರಿಗೆ ತಂದ ಪ್ರಥಮ ರಾಜ್ಯ ಯಾವುದು? *
2 points
9. ಹಸಿರು ಕ್ರಾಂತಿಯು ಜಾರಿಯಾದಾಗ ಮೊದಲಿಗೆ ಯಾವ ರಾಜ್ಯಗಳಲ್ಲಿ ಹೆಚ್ಚು ಯಶಸ್ವಿಯಾಯಿತು? *
2 points
10. ರಾಷ್ಟ್ರೀಯ ಕ್ಷೀರ ದಿನವನ್ನು ಎಂದು ಆಚರಿಸಲಾಗುತ್ತದೆ? *
2 points
11. ಸುವರ್ಣ ಕ್ರಾಂತಿ ಯಾವುದಕ್ಕೆ ಸಂಬಂದಿಸಿದೆ? *
2 points
12. ನಬಾರ್ಡ್ ಸಂಸ್ಥೆಯು ಯಾವ ಸಮಿತಿಯ ಶಿಫಾರಿಸ್ಸಿನ ಮೇರೆಗೆ ಎಷ್ಟನೇ ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪನೆಯಾಯಿತು? *
2 points
13. 2014 ರಲ್ಲಿ ಸ್ಥಾಪನೆಗೊಂಡ ಮೆಗಾ ಪುಡ್ ಪಾರ್ಕ್ ಎಲ್ಲಿದೆ? *
2 points
14. ಭಾರತದ ಆಹಾರ ನಿಗಮ ಎಷ್ಟರಲ್ಲಿ ಸ್ಥಾಪನೆಗೊಂಡಿತು? ಅದರ ಕೇಂದ್ರ ಕಛೇರಿ ಎಲ್ಲಿದೆ? *
2 points
15. ಪ್ರಮುಖ ಕೃಷಿ ಉತ್ಪನ್ನಗಳ ಭೌಗೋಳಿಕ ವಿನ್ಯಾಸ (G I Tag) ಹೊಂದಿದ ಸ್ಥಳಗಳಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ? *
2 points
16.  ಕೃಷಿ ಬೆಳೆಗಳ ಕನಿಷ್ಟ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಯಾವುದು ತಪ್ಪು? *
2 points
17. ಕರ್ನಾಟಕ ಕೃಷಿ ಬೆಲೆ ಆಯೋಗವನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು? *
2 points
18. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಯಾವುದು ಸಂಬಂಧಿಸಿಲ್ಲ? *
2 points
19. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಗೆ ಯಾವುದು ಸಂಬಂಧಿಸಿಲ್ಲ? *
2 points
20. ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ ಎಲ್ಲಿದೆ? *
2 points
Submit
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report