KARTET Practice Test-20 [476-500]
Total: 25 Questions Total: 25 Marks
Sign in to Google to save your progress. Learn more
476. ಇವುಗಳಲ್ಲಿ ಯಾವುದು ಹೆಚ್ಚು ಸಾಮಾನ್ಯವಾಗಿದೆ *
1 point
477. ಕಲಿಕಾ ವರ್ಗಾವಣೆಯೂ ಇದರಿಂದ ನಿರ್ಧಾರವಾಗುವುದಿಲ್ಲ *
1 point
478. ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಕೊಂಡೊಯ್ಯುವ ಕಲಿಕೆಯ ವರ್ಗಾ ವಣೆಯು ಇದರಿಂದ ಹೆಚ್ಚಾಗಿ ಪ್ರಭಾವತಿವಾಗುತ್ತದೆ *
1 point
479. ಕಲಿಕೆಯ ವರ್ಗಾವಣೆಯ ಇದರ ಮೇಲೆ ಹೆಚ್ಚು ಅವಲಂಬಿತವಾಗಿದೆ *
1 point
480. ಋಣಾತ್ಮಕ ವರ್ಗಾವಣೆ ಮತ್ತೊಂದು ಹೆಸರು *
1 point
481. ಶಿಕ್ಷಣದಲ್ಲಿ ಕಲಿಕಾ ವರ್ಗಾವಣೆಯ ಮೌಲ್ಯ ಹೆಚ್ಚಾಗುವಿಕೆ ಈ ಯಾವ ಅಂಶವನ್ನು ಆಧರಿಸಿರುತ್ತರೆ *
1 point
482. ಬಲಗೈಯಿಂದ ಎಡಗೈಗೆ ಆಗುವ ತರಬೇತಿ ವರ್ಗಾವಣೆ *
1 point
483. ಒಂದು ಅಧ್ಯಯನ ವಿಷಯದ ವರ್ಗಾವಣೆ ಮೌಲ್ಯ ಬಹುಮುಖ್ಯವಾಗಿ ಅವಲಂಬಿತ ವಾಗಿರುವುದು ಈ ಅಂಶದ ಮೇಲೆ *
1 point
484. ಕಲಿಕೆ ವರ್ಗಾವಣೆ ಸಾಧ್ಯವಾಗುವುದು *
1 point
485. ಕಲಿಕಾ ವರ್ಗಾವಣೆ ಸಿದ್ಧಾಂತಗಳು ಇವುಗಳಲ್ಲಿ ಯಾವುದಾಗಿವೆ *
1 point
486. ಕಲಿಕಾ ವರ್ಗಾವಣೆ ಸಿದ್ಧಾಂತಗಳು ಕಲಿಕೆಯಲ್ಲಿ ಯಾವ ಅಂಶಗಳು ವರ್ಗಾವಣೆ ಆಗುತ್ತವೆ ಎನ್ನುವುದನ್ನು ಸಾಬೀತುಪಡಿಸುತ್ತೇವೆ *
1 point
487. ಜೀವಿಗಳಿಗೆ ಇರುವ ಅಗತ್ಯಗಳನ್ನು ಹೇಗೆಂದು ಕಳೆಯುತ್ತಾರೆ *
1 point
488. ತಂದೆ ತಾಯಿಗಳು ತಮ್ಮ ಮಗುವಿನ ಬಗ್ಗೆ ತೋರಿಸುವ ಕಾಳಜಿ *
1 point
489. ಮ್ಯಾಸ್ಲೊ ವರ್ಗೀಕರಿಸಿದ ಅಭಿಪ್ರೇರಕಗಳು ಗುಂಪಿನ ಸಂಖ್ಯೆ *
1 point
490. ಮಾನವನ ಅಗತ್ಯತೆಗಳ ಸೋಪಾನವನ್ನು ಸೂಚಿಸಿದ ವ್ಯಕ್ತಿ *
1 point
491. ವಿದ್ಯಾರ್ಥಿಗೆ ಹೊಗಳುವುದು ಈ ಕೆಳಗಿನ ಯಾವ ರೀತಿಯ ಪ್ರೇರಕವಾಗಿದೆ *
1 point
492. ಮಗುವಿನಲ್ಲಿ ಸಾಧನಾ ಪ್ರೇರಣೆಯಿಂದ ಈ ಕೆಳಗಿನ ಯಾವ ಅಂಶ ಉಂಟಾಗುತ್ತದೆ *
1 point
493. ವಿದ್ಯಾರ್ಥಿಯೊಬ್ಬ ಅತ್ಯುತ್ತಮವಾಗಿ ಸಾಧಿಸಬೇಕೆಂಬ,ದಾಖಲೆಗಳನ್ನು ಮುರಿಯುವ ಪ್ರೇರಣೆಯು ಇದಾಗಿದೆ *
1 point
494. ಆತ್ಮ ವಾಸ್ತವೀಕರಣವು *
1 point
495. ಥಾರನ್ ಡೈಕ್ ಈ ಕೆಳಗಿನ ಯಾವ ಕಲಿಕಾ ವರ್ಗಾವಣೆಯ ಸಿದ್ಧಾಂತವನ್ನು ಮಂಡಿಸಿದ್ದಾನೆ *
1 point
496. ಕಲಿಕೆಯಲ್ಲಿ ಸಾಮಾನ್ಯೀಕರಣ ಅತಿ ಅವಶ್ಯಕ ಎಂದು ತಿಳಿದವರು *
1 point
497. ಕಲಿಕೆಯ ಮೇಲೆ ಪ್ರಮುಖ ಪ್ರಭಾವ ಅಂಶಗಳಲ್ಲಿ ಈ ಕೆಳಕಂಡಗಳಲ್ಲಿ ಯಾವುವು? *
1 point
498. ಮಗುವಿಗೆ ನೀಡಿದ ಬಹುಮಾನ ಮತ್ತು ಶಿಕ್ಷೆಗಳು ಈ ಕೆಳಗಿನ ಯಾವುದು? *
1 point
499. LTMಎಂದರೆ *
1 point
500. ಅಭಿಪ್ರೇರಣಾತ್ಮಕ ಬದಲಾವಣೆಗಳು ಕಲಿಕೆ ಇದನ್ನು ನೀಡಿದವರು *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy