KARTET- ಶೈಕ್ಷಣಿಕ ಮನೋವಿಜ್ಞಾನ Test-17
Sign in to Google to save your progress. Learn more
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಕೆಳಗಿನ ಶೈಕ್ಷಣಿಕ ಕ್ರಮವನ್ನು ಒದಗಿಸಬಹುದು :
1 point
Clear selection
ವ್ಯಕ್ತಿಯಲ್ಲಿನ ವರ್ತನೆಗಳನ್ನು ಹೆಚ್ಚಿಸುವಂತೆ ಅಥವಾ ಕಡಿಮೆ ಮಾಡಲು ಪ್ರಸ್ತುತ ಪಡಿಸುವ ಪ್ರಚೋದನೆ :
1 point
Clear selection
ನೈದಾನಿಕ ಪರೀಕ್ಷೆಯ ಈ ಅಂಶವನ್ನು ಗುರುತಿಸಲು ರೂಪಿಸಲಾಗುತ್ತದೆ :
1 point
Clear selection
'ಮಕ್ಕಳು ಶಿಕ್ಷಣವನ್ನು ಮಾತೃಭಾಷೆಯ ಮಾಧ್ಯಮದ ಮೂಲಕ ಪಡೆಯದಿದ್ದರೆ ತಮ್ಮ ಗುರಿಯನ್ನು ತಾವೇ ನಿರ್ಮಿಸಿಕೊಂಡಂತೆ ಎಂದು ಒಪ್ಪಿಕೊಳ್ಳುತ್ತೇನೆ' - ಈ ಹೇಳಿಕೆ ನೀಡಿದವರು .
1 point
Clear selection
ವ್ಯಕ್ತಿಯ ಬುದ್ಧಿಶಕ್ತಿಯು ಕೆಳಗಿನ ಅಂಶದ ಪರಿಣಾಮವಾಗಿದೆ.
1 point
Clear selection
ಸೃಜನಶೀಲತೆಯ ಕೊನೆಯ ಹಂತ
1 point
Clear selection
ಒಡನೋಟ ಕಲಿಕೆಯಲ್ಲಿ ಬಳಸದೇ ಇರುವ ಮಾರ್ಗ
1 point
Clear selection
ಐದನೇಯ ತರಗತಿಯ ವಿದ್ಯಾರ್ಥಿಯು ಓದಲು ಅನುತ್ತೀರ್ಣನಾದಾಗ ಶಿಕ್ಷಕರು ಆಯ್ಕೆ ಮಾಡಬೇಕಾದದು:
1 point
Clear selection
ಬಹುಮುಖ ಬುದ್ಧಿಶಕ್ತಿ ಸಿದ್ಧಾಂತದ ಪ್ರಕಾರ ಎಲ್ಲಾ ರೀತಿಯ ಪ್ರಾಣಿಗಳನ್ನು, ಲವಣಗಳನ್ನು ಮತ್ತು ಸಸ್ಯಗಳನ್ನು ಗುರುತಿಸುವ ಹಾಗೂ ವರ್ಗೀಕರಿಸುವ ಸಾಮರ್ಥ್ಯವನ್ನು ಹೀಗೆ ಕರೆಯವರು
1 point
Clear selection
ಲಂಚ ತಿನ್ನುವ ಒಬ್ಬ ಅಧಿಕಾರಿ ಮತ್ತೊಬ್ಬ ಲಂಚ ಅಧಿಕಾರಿಯನ್ನು ತೋರಿಸುತ್ತಾನೆ. ಈ ಸನ್ನಿವೇಶ ಯಾವ ರೀತಿಯ ರಕ್ಷಣಾ ತಂತ್ರ
1 point
Clear selection
ಈ ಕೆಳಗಿನ ಯಾವುದು ಕ್ರಿಯಾ ಸಂಶೋಧಕನನ್ನು ಕ್ರಿಯಾಯೋಜನೆಗೆ ನಿರ್ದೇಶಿಸುತ್ತದೆ?
1 point
Clear selection
ಜನಪ್ರಿಯ ವ್ಯಕ್ತಿಯು ಅತ್ಯಂತ ಹೆಚ್ಚಿನ…………ಹೊಂದಿರುತ್ತವೆ
1 point
Clear selection
ವ್ಯಕ್ತಿಯಲ್ಲಿ ಕಂಡುಬರುವ ಭಿನ್ನತೆಗೆ ಪ್ರಮುಖ ಕಾರಣ
1 point
Clear selection
ಒಂದು ಮಗುವಿನ ಆರಂಭಿಕ ವಿಕಾಸವು ಆಧರಿಸಿರುವ ತತ್ವ
1 point
Clear selection
ಸೃಜನಶೀಲ ಮಗುವಿನ ಪ್ರಮುಖ ಲಕ್ಷಣಗಳು
1 point
Clear selection
ಅಂಗವಿಕಲ ಮಕ್ಕಳಿಗಾಗಿ ಇರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೀಗೂ ಕರೆಯುವರು
1 point
Clear selection
ಸುಮಂತನು ಆಟದ ಸಾಮಾನುಗಳನ್ನು ಒಡೆದು ಅದರಲ್ಲಿರುವ ಭಾಗಗಳನ್ನು ತಿಳಿಯಲು ಬಿಚ್ಚುತ್ತಾನೆ. ನೀವು ಏನು ಮಾಡುವಿರಿ?
1 point
Clear selection
ಇದ್ ಈ ಕೆಳಗಿನ ಯಾವ ವ್ಯಕ್ತಿತ್ವದ ಕಾರ್ಯವನ್ನು ನಿರ್ವಹಿಸುತ್ತದೆ
1 point
Clear selection
ಈ ಕೆಳಗಿನವುಗಳಲ್ಲಿ ಯಾವುದು ಸುಖಾನ್ವೇಷಣ ತತ್ವದ ಪ್ರಕಾದ ಕೆಲಸ ನಿರ್ವಹಿಸುತ್ತದೆ?
1 point
Clear selection
ಹೆಚ್.ಜೆ. ಐಸೆಂಕ್ ಯಾವ ದೇಶಕ್ಕೆ ಸೇರಿದವರು
1 point
Clear selection
ಅಭ್ಯಾಸ ನಿಯಮದಲ್ಲಿ 'ಇತರ ವಸ್ತುಗಳು ಸಮನಾಗಿದ್ದು' ಎಂಬ ನುಡಿಗಟ್ಟು ಇವುಗಳಿಗೆ ಸಂಬಂಧಪಟ್ಟಿದೆ.
1 point
Clear selection
ಒಬ್ಬ ಹುಡುಗ ಕಡಿಮೆ ಸ್ವಕೇಂದ್ರೀಕೃತ, ಕಡಿಮೆ ಆಕ್ರಮಣಕಾರಿ, ಕಡಿಮೆಸ್ವಾರ್ಥಿ ಮತ್ತು ಕಡಿಮೆ ಪರಾವಲಂಬಿ ಆದಾಗ ಆತನು ಈ ಬೆಳವಣಿಗೆಯನ್ನು ತಲುಪಿದ್ದಾನೆ ಎಂದು ತಿಳಿಯಬಹುದು.
1 point
Clear selection
………… ಈ ನಿರಂತರ ಬಳಕೆ, ಶಿಕ್ಷಕನ ಮಾನಸಿಕ ಆರೋಗ್ಯದ ಕೊರತೆಯನ್ನು ಸೂಚಿಸುವ ಪುನರಾವರ್ತಿತ ಕುರುಹಾಗಿದೆ
1 point
Clear selection
ಪ್ರೇರಣೆಯ ಪರಿಕಲ್ಪನೆಯನ್ನು ಸೂಕ್ತವಾಗಿ ಹೀಗೆ ವ್ಯಾಖ್ಯಾನಿಸಲಾಗಿದೆ.
1 point
Clear selection
ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy